Asianet Suvarna News Asianet Suvarna News

'ರಾಬರ್ಟ್‌' ನಾಲ್ವರು ರಾಣಿಯರ ರಹಸ್ಯ ರಿವೀಲ್!

ಚಾಲೆಂಜಿಂಗ್ ಸ್ಟಾರ್ ಅಭಿನಯದ 'ರಾಬರ್ಟ್' ಚಿತ್ರ ಕನ್ನಡದ ಈಗೀನ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ.ಈ ಸಿನಿಮಾದ ರಾಬರ್ಟ್ ನ ರಾಣಿಯರ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ. ಒಂದೇ ಚಿತ್ರದಲ್ಲಿ ನಾಲ್ವರು ರಾಣಿಯರು ಇರೋದು ವಿಶೇಷ. ಇವರೆಲ್ಲಾ ರಾಬರ್ಟ್ ರಾಣಿಯರೇ ಅಂತ ಕೇಳ್ಬೇಡಿ. ಅದನ್ನ ತೆರೆ ಮೇಲೆ ಹೋಗಿಯೇ ನೋಡಿ! 

ಚಾಲೆಂಜಿಂಗ್ ಸ್ಟಾರ್ ಅಭಿನಯದ ರಾಬರ್ಟ್ ಚಿತ್ರ ಕನ್ನಡದ ಈಗೀನ ಮೋಸ್ಟ್ ಎಕ್ಸಪೆಕ್ಟೆಡ್ ಸಿನಿಮಾ.ಈ ಸಿನಿಮಾದ ರಾಬರ್ಟ್ ನ ರಾಣಿಯರ ಒಂದಷ್ಟು ಇಂಟ್ರಸ್ಟಿಂಗ್ ವಿಷಯ ಈಗ ರಿವೀಲ್ ಆಗಿದೆ.

ಮಗು ಹುಟ್ಟೋ ಮುಂಚೆ ಕುಲಾವಿ ಹೊಲೀತಿದಾರೆ ರಣಬೀರ್-ಆಲಿಯಾ

ಒಂದೇ  ಚಿತ್ರದಲ್ಲಿ ನಾಲ್ವರು ರಾಣಿಯರು ಇರೋದು ವಿಶೇಷ. ಇವರೆಲ್ಲಾ ರಾಬರ್ಟ್ ರಾಣಿಯರೇ ಅಂತ ಕೇಳ್ಬೇಡಿ. ಅದನ್ನ ತೆರೆ ಮೇಲೆ ಹೋಗಿಯೇ ನೋಡಿ! 

Video Top Stories