Asianet Suvarna News Asianet Suvarna News

ಕೆಜಿಎಫ್‌-2ಗೆ ಕಾಯ್ತಿದೆ ಸಿನಿಮಾ ಜಗತ್ತು; 3 ಲಕ್ಷ ಮಂದಿಯಿಂದ ಹೊಸ ಬೇಡಿಕೆ!

ದುನಿಯಾ ಗೆಲ್ಲುವ ಕನಸು ಕಂಡಿದ್ದ ಪ್ರಶಾಂತ್ ನೀಲ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಕೆಜಿಎಫ್ ಚಾಪ್ಟರ್ 1ರ ಮೂಲಕ ನನಸು ಮಾಡಿಕೊಂಡಿದ್ದಾರೆ. ಕೆಜಿಎಫ್ 2 ಬಿಡುಗಡೆ ಆಗುವ ಮುನ್ನವೇ ಸಾಕಷ್ಟು ದಾಖಲೆಗಳನ್ನು ಮಾಡಿದೆ. ಸಿನಿಮಾದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿರುವ ವೇಳೆ ಮತ್ತೊಂದು ದಾಖಲೆ ಮಾಡಿದೆ. ಏನು ಗೊತ್ತಾ? ಈ ವಿಡಿಯೋ ನೋಡಿ

ಹೆಚ್ಚಿನ ಸಿನಿಮಾ ವಿಡಿಯೋ ನೋಡಲು ಕ್ಲಿಕಿಸಿ: Asianet Suvarna Entertainment

Video Top Stories