ಹೆತ್ತವ್ವನ ಪುತ್ಥಳಿ ನಿರ್ಮಿಸಿ ಪೂಜೆ ಮಾಡೋ ತಾಯಿಗೆ ತಕ್ಕ ಮಗ

ಈ ಅಧುನಿಕ ಕಾಲದಲ್ಲಿ ಕೆಲ ಮಕ್ಕಳು ಅದೆಷ್ಟೋ ತಮ್ಮ ಹೆತ್ತ ತಾಯಿಯನ್ನು ಮನೆಯಿಂದ ಆಚೆ ಹಾಇರುವುದುಂಟು. ಹಾಗೂ ವೃದ್ಧಾಶ್ರಮಗಳಿಗೆ ಸೇರಿಸಿದ ಉದಾಹರಣಗಳು ಇವೆ. ಇದರ ಮಧ್ಯೆ ಇಲ್ಲೊಬ್ಬ ಮಗ ತನ್ನ ತಾಯಿಯ ಪುತ್ಥಳಿ ಮಾಡಿ ಪೂಜೆ ಮಾಡುತ್ತಿದ್ದಾನೆ.

First Published Dec 15, 2020, 7:23 PM IST | Last Updated Dec 15, 2020, 7:23 PM IST

ಉಡುಪಿ, (ಡಿ.15): ಮಗು ಹುಟ್ಟಿದ ಮೇಲೆ ಅದರ ಬಾಯಿಂದ ಹೊರಬರುವ ಮೊದಲ ಪದವೂ ಮಾ ಅಥವಾ ಅಮ್ಮಾ ಎಂದು. ಅಮ್ಮಾ, ಮಾತಾಜೀ, ಮಮ್ಮಿ, ಮಾ ಹೇಗೆ ರೆದರೂ ಮನಸ್ಸಿಗೆ ಮುದ ನೀಡುವ ಪದವದು.

ರೈತ ಹೋರಾಟದಲ್ಲಿ 'ಕೈ' ಹಗರಣ ಘಾಟು, 7 ಉದ್ಯಮಿಗಳ ಜೇಬು ತುಂಬಿಸಿದ ನೋಟು; ಡಿ.15ರ ಟಾಪ್ 10 ಸುದ್ದಿ!

ಇದ್ದಾಗ, ಸುಸ್ತಾದಾಗ ಮೊದಲು ಬಾಯಿಂದ ಹೊರಬರುವ ಪದವೇ ಅಮ್ಮಾ. ಇನ್ನು ಮಗನ ಪ್ರತಿಯೊಂದು ಹೆಜ್ಜೆಯಲ್ಲಿ ಮಗನ ಒಳಿತನ್ನೇ ಬಯಸುವಳು ತಾಯಿ. ಹೀಗೆ ತಾಯಿ ಬಗ್ಗೆ ಎಷ್ಟು ಹೇಳಿದರೂ ಕಡಿಮೆನೇ. ಇನ್ನು ಈ ಅಧುನಿಕ ಕಾಲದಲ್ಲಿ ಕೆಲ ಮಕ್ಕಳು ಅದೆಷ್ಟೋ ತಮ್ಮ ಹೆತ್ತ ತಾಯಿಯನ್ನು ಮನೆಯಿಂದ ಆಚೆ ಹಾಇರುವುದುಂಟು. ಹಾಗೂ ವೃದ್ಧಾಶ್ರಮಗಳಿಗೆ ಸೇರಿಸಿದ ಉದಾಹರಣಗಳು ಇವೆ. ಇದರ ಮಧ್ಯೆ ಇಲ್ಲೊಬ್ಬ ಮಗ ತನ್ನ ತಾಯಿಯ ಪುತ್ಥಳಿ ಮಾಡಿ ಪೂಜೆ ಮಾಡುತ್ತಿದ್ದಾನೆ.