Asianet Suvarna News Asianet Suvarna News

ರಾಮನಗರ ಡಿಎಚ್ಓ ದರ್ಬಾರ್, ‘ನಾನು ಎಂಥವನು ನಿಮಗೆ ಗೊತ್ತಿಲ್ಲ!’

ರಾಮನಗರದಲ್ಲಿ ಡಿೆಎಚ್ಓ ದರ್ಬಾರ್ ನಡೆಸಿದ ವಿಡಿಯೋ ವೈರಲ್ ಆಗಿದೆ. ಇದು ಒಂದು ವರ್ಷದ ಹಿಂದಿನ ವಿಡಿಯೋವಾಗಿದ್ದರೂ  ಸೋಶಿಯಲ್ ಮೀಡಿಯಾದಲ್ಲಿ ಈಗ ಹರಿದಾಡುತ್ತಿದೆ. ವೈದ್ಯರ ಮೇಲೆ ಡಿಎಚ್ಓ  ದರ್ಬಾರ್ ಹೇಗಿತ್ತು। ಆದರೆ ವಿಡಿಯೋ ನನ್ನದಲ್ಲ ಎಂದು ಡಿಎಚ್ಓ ಸ್ಪಷ್ಟನೆ ನೀಡಿದ್ದಾರೆ.

Video Top Stories