Asianet Suvarna News Asianet Suvarna News

ಬೈಕ್ ಮೆಕ್ಯಾನಿಕ್ ಹೆಲಿಕಾಪ್ಟರ್‌ನಲ್ಲಿ ಓಡಾಟ: ಇಲ್ಲಿದೆ ನೋಡಿ ಜಮೀರ್ ಆಪ್ತನ ಚಾಪರ್ ಶೋಕಿ ಕಥೆ

ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ.ಆದ್ರೆ, ಇದೀಗ ಈ ಬೈಕ್ ಮೆಕಾನಿಕ್ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದಾನೆ. ಹೌದು...ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಮಾಮೂಲಿ ಮೆಕ್ಯಾನಿಕ್ ಆಗಿದ್ದವನ ಚಾಪರ್ ಶೋಕಿ ಕಥೆ ನೋಡಿ...

ಬೆಂಗಳೂರು, (ಸೆ.12): ಈತನ ಹೆಸರು ಶೇಖ್ ಫಾಜಿಲ್ ಅಂತ. ಈತ ಚಾಮರಾಜಪೇಟೆ ಕಾಂಗ್ರೆಸ್ ಶಾಸಕ ಜಮೀರ್ ಅಹ್ಮದ್ ಖಾನ್ ಆಪ್ತನಾಗಿದ್ದಾನೆ. ಇವರು ಕಳೆದ 10 ವರ್ಷಗಳ ಹಿಂದೆ ಬೆಂಗಳೂರಿನ ಚಾಮರಾಜಪೇಟೆಯಲ್ಲಿ ಬೈಕ್ ಮೆಕ್ಯಾನಿಕ್ ಆಗಿದ್ದ.

PM ವಿರುದ್ದ ರಾಹುಲ್ ವಾಗ್ದಾಳಿ, ಮತ್ತೆ ಎದ್ದಿದೆ CM ಬದಲಾವಣೆ ಗಾಳಿ; ಸೆ.12ರ ಟಾಪ್ 10 ಸುದ್ದಿ!

ಆದ್ರೆ, ಇದೀಗ ಈ ಬೈಕ್ ಮೆಕಾನಿಕ್ ಹೆಲಿಕಾಪ್ಟರ್‌ನಲ್ಲಿ ಓಡಾಡುತ್ತಿದ್ದಾನೆ. ಹೌದು...ನಿಮಗೆ ಅಚ್ಚರಿ ಎನಿಸಿದರೂ ಸತ್ಯ. ಮಾಮೂಲಿ ಮೆಕ್ಯಾನಿಕ್ ಆಗಿದ್ದವನ ಚಾಪರ್ ಶೋಕಿ ಕಥೆ ನೋಡಿ...