Asianet Suvarna News Asianet Suvarna News

'HDKಯದ್ದು ಭಾವನಾತ್ಮಕ ಅಳು ಅಲ್ಲ, ಅದು ಎಲೆಕ್ಷನ್ ಅಳು, ಗಿಮಿಕ್ ಅಳು'

ಬೆಂಗಳೂರು(ಡಿ. 03) ಅಳುವುದೇ ರಾಜಕಾರಣ ಆಗಿದ್ದರೆ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಅಧಿಕಾರದಲ್ಲಿ ಇದ್ದಾಗ ನಮ್ಮ ಕ್ಷೇತ್ರದಲ್ಲಿ 5 ರೂ. ಕೆಲಸವನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಮೇಲೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

ಡಿಸೆಂಬರ್ 9 ರಂದು ರಾಜಕೀಯ ಬದಲಾವಣೆ ಆಗುವುದು ನಿಶ್ಚಿತ. ಯಡಿಯೂರಪ್ಪ ಮುಂದಿನ 2.5 ವರ್ಷ ಅಧಿಕಾರದಲ್ಲಿ ಮುಂದುವರಿಯಲಿದ್ದಾರೆ. ಇದೇ ಸಿಹಿ ಸುದ್ದಿ ವಿಚಾರ ಕಾಂಗ್ರೆಸ ಮತ್ತು ಜೆಡಿಎಸ್ ಹೇಳುತ್ತಿದೆ ಎಂದರು.

First Published Dec 3, 2019, 5:50 PM IST | Last Updated Dec 3, 2019, 5:50 PM IST

ಬೆಂಗಳೂರು(ಡಿ. 03) ಅಳುವುದೇ ರಾಜಕಾರಣ ಆಗಿದ್ದರೆ ಪರಿಸ್ಥಿತಿ ಹೀಗೆ ಇರುತ್ತಿರಲಿಲ್ಲ. ಅಧಿಕಾರದಲ್ಲಿ ಇದ್ದಾಗ ನಮ್ಮ ಕ್ಷೇತ್ರದಲ್ಲಿ 5 ರೂ. ಕೆಲಸವನ್ನು ಮಾಡಿಲ್ಲ ಎಂದು ಕುಮಾರಸ್ವಾಮಿ ಮೇಲೆ ಯಶವಂತಪುರ ಬಿಜೆಪಿ ಅಭ್ಯರ್ಥಿ ಎಸ್‌.ಟಿ.ಸೋಮಶೇಖರ್ ವಾಗ್ದಾಳಿ ಮಾಡಿದ್ದಾರೆ.

ಉಪಚುನಾವಣೆ ಸಮಗ್ರ ಸುದ್ದಿಗಳು