Asianet Suvarna News Asianet Suvarna News

ಸಿದ್ದರಾಮಯ್ಯ ಅಹಿಂದ ಕೋಟೆ ಮೇಲೆ ಕುಮಾರಸ್ವಾಮಿ ದಾಳಿ..!

Oct 18, 2021, 11:07 AM IST

ಬೆಂಗಳೂರು(ಅ.18): ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಅಹಿಂದ ಕೋಟೆಗೆ ಮತ್ತೋರ್ವ ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ದಾಳಿ ಮಾಡಿದ್ದಾರೆ.  ಹಳೆ ಕಥೆಗಳೇ ಹೊಸ ಬಾಂಬ್‌ಗಳಾಗಿವೆ. ಪಕ್ಷೇತರ ಕುರುಬ ಅಭ್ಯರ್ಥಿ ಗೆಲುವಿಗೆ ಸ್ವಪಕ್ಷದವರನ್ನೇ ಬಲಿ ಕೊಟ್ರಾ ಸಿದ್ದರಾಮಯ್ಯ?. ಸಿದ್ಧ ಹಸ್ತದಿಂದ ಬಿದ್ದಿತ್ತಾ ಒಳಏಟು?. ಸಿದ್ದುವಿನ ಶಕ್ತಿಯನ್ನೇ ಅಲ್ಲಾಡಿಸಿದ ಕುಮಾರಣ್ಣ. ವಾಗ್ಯುದ್ಧದಲ್ಲಿ ಮುಸ್ಲಿಂ ಮಹಾಅಸ್ತ್ರವಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಈ ವಿಡಿಯೋದಲ್ಲಿದೆ. 

'ಎಚ್‌ಡಿಕೆ ಬಾಯಿ ಬಿಟ್ರೆ ಬರೀ ಸುಳ್ಳುಗಳನ್ನೇ ಹೇಳ್ತಾರೆ. ಅಲ್ಪಸಂಖ್ಯಾತರ ನರಮೇಧ ಸುಳ್ಳು ರೀ'