Asianet Suvarna News Asianet Suvarna News

ಅಂದು ಯಡಿಯೂರಪ್ಪ... ಇಂದು ಸಿದ್ದರಾಮಯ್ಯ: 13 ವರ್ಷಗಳ ನಂತರ ರಾಜ್ಯದಲ್ಲಿ ಇತಿಹಾಸ ಮರುಕಳಿಸುತ್ತಾ?

ಹಿಸ್ಟರಿ ರಿಪೀಟ್ಸ್..? ಅಂದು ಬಿ.ಎಸ್.ಯಡಿಯೂರಪ್ಪ ಇಂದು ಸಿಎಂ ಸಿದ್ದರಾಮಯ್ಯ. ಪ್ರಾಸಿಕ್ಯೂಷನ್ ಬಲೆಗೆ ಬಿದ್ದಿದ್ದು ಹೇಗೆ..? ಡಿನೋಟಿಫಿಕೇಷನ್ & ಮುಡಾ ಕೇಸ್ಗೂ ವ್ಯತ್ಯಾಸವೇನು..? 13 ವರ್ಷಗಳ ಹಿಸ್ಟರಿ ರಿಪೀಟ್ ಆಗುತ್ತಾ..? ಹಂಸರಾಜ್ ಭಾರದ್ವಾಜ್ ಮತ್ತು ಗೊಹ್ಲೋಟ್ ಗವರ್ನರ್ಗಳ ಹಿನ್ನಲೆ ಏನು.

First Published Aug 19, 2024, 1:01 PM IST | Last Updated Aug 19, 2024, 1:01 PM IST

ಹಿಸ್ಟರಿ ರಿಪೀಟ್ಸ್..? ಅಂದು ಬಿ.ಎಸ್.ಯಡಿಯೂರಪ್ಪ ಇಂದು ಸಿಎಂ ಸಿದ್ದರಾಮಯ್ಯ. ಪ್ರಾಸಿಕ್ಯೂಷನ್ ಬಲೆಗೆ ಬಿದ್ದಿದ್ದು ಹೇಗೆ..? ಡಿನೋಟಿಫಿಕೇಷನ್ & ಮುಡಾ ಕೇಸ್ಗೂ ವ್ಯತ್ಯಾಸವೇನು..? 13 ವರ್ಷಗಳ ಹಿಸ್ಟರಿ ರಿಪೀಟ್ ಆಗುತ್ತಾ..? ಹಂಸರಾಜ್ ಭಾರದ್ವಾಜ್ ಮತ್ತು ಗೆಹ್ಲೋಟ್ ಗವರ್ನರ್ಗಳ ಹಿನ್ನಲೆ ಏನು. ಮುಡಾ ಕೇಸ್ಗೂ ಡಿನೋಟಿಫಿಕೇಷನ್ ಹಗರಣಕ್ಕೂ ವ್ಯತ್ಯಾಸವೇನು. 13 ವರ್ಷಗಳ ಹಿಂದೆ ಬಿಎಸ್ವೈಗೆ ಪ್ರಾಸಿಕ್ಯೂಷನ್ ಮುಳುವಾಗಿತ್ತು,  ರಾಜೀನಾಮೆ ನೀಡಿ ತನಿಖೆ ಎದುರಿಸಲು BJP ನಾಯಕರ ಆಗ್ರಹ. 2011ರಲ್ಲಿ ಬಿಎಸ್ವೈ ವಿರುದ್ಧ ಪ್ರಾಸಿಕ್ಯೂಷನ್ಗೆ ಅನುಮತಿ ನೀಡಿದ್ದ ರಾಜ್ಯಪಾಲರು ಈ ಎಲ್ಲ ಮಾಹಿತಿಗಾಗಿ ಈ ವಿಡಿಯೋವನ್ನು ವೀಕ್ಷಿಸಿ.

Video Top Stories