Asianet Suvarna News Asianet Suvarna News

ಸಂಪುಟ ವಿಸ್ತರಣೆಯೋ, ಪುನಾರಚನೆಯೋ? ಆಕಾಂಕ್ಷಿಗಳು ಇನ್ನು 3 ದಿನ ಕಾಯಲೇಬೇಕು!

ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. ಆಕಾಂಕ್ಷಿಗಳು ಇನ್ನು 3 ದಿನ ಕಾಯಲೇಬೇಕಾಗಿದೆ. 

ಬೆಂಗಳೂರು (ನ. 19): ಸಂಪುಟ ವಿಸ್ತರಣೆಯೋ, ಪುನಾರಚನೆಯೋ ಇನ್ನೂ ಸಸ್ಪೆನ್ಸ್ ಆಗಿಯೇ ಉಳಿದಿದೆ. 'ಆಕಾಂಕ್ಷಿಗಳ ಲಿಸ್ಟ್ ವರಿಷ್ಠರಿಗೆ ಕೊಟ್ಟು ಬಂದಿದ್ದೇನೆ. ಇನ್ನು ಮೂರು ದಿನಗಳಲ್ಲಿ ಸಂಪುಟ ಲಿಸ್ಟ್ ಬರುತ್ತದೆ. ನಮ್ಮ ವರಿಷ್ಠರು ಎಲ್ಲಾ ಕ್ಲಿಯರ್ ಮಾಡಿ ಕಳುಹಿಸುತ್ತಾರೆ. ನಾಯಕರು ಏನ್ ಹೇಳುತ್ತಾರೋ ಹಾಗೆ ತೀರ್ಮಾನ ಮಾಡುತ್ತೇನೆ' ಎಂದು ಸಿಎಂ ಬಿಎಸ್‌ವೈ ಹೇಳಿದ್ದಾರೆ. 

ಕೊರೊನಾ ಹಬ್ಬಿಸಿದ ಚೀನಾದಿಂದಲೂ ಲಸಿಕೆ, ಅಮೆರಿಕಾದಲ್ಲಿ ಸಾವಿನ ಸಂಖ್ಯೆ 25 ಸಾವಿರ

Video Top Stories