Asianet Suvarna News Asianet Suvarna News

'ಬಿಎಸ್‌ವೈ ಚಾಮರಾಜೇಶ್ವರನ ಕೆಂಗಣ್ಣಿಗೆ ಗುರಿ, ವಂಶಕ್ಕೂ ಕಷ್ಟ ಆಗುತ್ತೆ'

Jul 27, 2021, 6:26 PM IST

ಚಾಮರಾಜನಗರ, (ಜು.27): ಆಮ್ಲಜನಕ ದುರಂತ ನಡೆದರೂ ಯಡಿಯೂರಪ್ಪ ಅವರು ಚಾಮರಾಜನಗರಕ್ಕೆ ಹೋಗಲೇ ಇಲ್ಲ. ಅದಕ್ಕೆ ಕಾರಣ ಚಾಮರಾನಗರಕ್ಕೆ ಹೋದ್ರೆ ಅಧಿಕಾರ ಹೋಗುತ್ತೆ ಎನ್ನುವ ಮೂಡನಂಭಿಕೆ ಎನ್ನಲಾಗುತ್ತಿದೆ.

ಚಾಮರಾಜನಗರ: ಮಲೈ ಮಹದೇಶ್ವರ ಸ್ವಾಮಿ ದರ್ಶನ ಪಡೆದ ಸಿಎಂ ಯಡಿಯೂರಪ್ಪ

ಇನ್ನು ಈ ಬಗ್ಗೆ ಪ್ರತಿಕ್ರಿಯಿಸಿದ ಶಾಸಕರೊಬ್ಬರು, ಯಡಿಯೂರಪ್ಪ ಮೂಢನಂಬಿಕೆಯಿಂದ ಚಾಮರಾಜೇಶ್ವರನ ಕೆಂಗಣ್ಣಿಗೆ ಗುರಿಯಾಗಿದ್ದಾರೆ. ಮುಂದೆ ಅವರ ವಂಶಕ್ಕೂ ಕಷ್ಟ ಆಗಲಿದೆ ಎಂದು ಭವಿಷ್ಯ ನುಡಿದಿದ್ದಾರೆ.