Asianet Suvarna News Asianet Suvarna News

ಮನೆಯಲ್ಲಿ  22 ಶಾಸಕರ ರಹಸ್ಯ ಸಭೆ, ಕಾರಣ ಕೊಟ್ಟ ಜಗದೀಶ ಶೆಟ್ಟರ್!

ಜಗದೀಶ್ ಶೆಟ್ಟರ್ ಮನೆಯಲ್ಲಿ ರಹಸ್ಯ ಸಭೆ/ ಸಭೆ ಬಗ್ಗೆ ಸ್ಪಷ್ಟನೆ ಕೊಟ್ಟ ಶೆಟ್ಟರ್/ ಸಿಎಂ ಯಡಿಯೂರಪ್ಪ  ಭೇಟಿ ಮಾಡಿದ ಶೆಟ್ಟರ್/ ಪ್ರತಿಕ್ರಿಯೆ ನೀಡಲು ನಕಾರ

ಬೆಂಗಳೂರು[ಫೆ. 18]  ಸೋಮವಾರ ರಾತ್ರಿ ಸಚಿವ ಜಗದೀಶ್ ಶೆಟ್ಟರ್ ಮನೆಯಲ್ಲಿ ರಹಸ್ಯ ಸಭೆ ನಡೆದಿದೆ ಎಂಬ ಸುದ್ದಿಯ ಚರ್ಚೆ ಮತ್ತೆ ಮುಂದುವರಿದಿದೆ. ಜಗದೀಶ್ ಶೆಟ್ಟರ್ ಈ ಬಗ್ಗೆ ಸಿಎಂ ಯಡಿಯೂರಪ್ಪ ಭೇಟಿ ಮಾಡಿ ಸ್ಪಷ್ಟನೆ ನೀಡಿದ್ದಾರೆ.

ಪ್ರಭಾವಿ ಸಚಿವರ ಮನೆಯಲ್ಲಿ ಸ್ಥಾನ ವಂಚಿತರ ಹೊಸ ಲೆಕ್ಕಾಚಾರ

ಉತ್ತರ ಕರ್ನಾಟಕದ ಮೂಲ ಬಿಜೆಪಿ ಶಾಸಕರು ಸಭೆಯಲ್ಲಿ ಭಾಗಿಯಾಗಿದ್ದರು ಎಂಬ ಸುದ್ದಿ ಸಂಚಲನ ತಂದಿತ್ತು. ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಲು ಶೆಟ್ಟರ್ ನಿರಾಕರಿಸಿದ್ದಾರೆ.