Asianet Suvarna News Asianet Suvarna News

ಸಚಿವ ಸ್ಥಾನ ವಂಚಿತ ಉಮೇಶ್ ಕತ್ತಿ ಹೊಸ ವರಸೆ

ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ಹೊಸ ವರಸೆ ಶುರು ಮಾಡಿದ್ದಾರೆ. ಪಕ್ಷದೊಳಗೆ ಹೊಸ ಪಟ್ಟು ಹಾಕಿದ್ದಾರೆ. ದೆಹಲಿ ನಾಯಕರ ಮುಮದೆ ಹೊಸ ಪ್ಲಾನ್ ಜಾರಿಗೆ ಮುಂದಾಗಿದ್ದಾರೆ. ಬೆಂಗಳೂರಿನಿಂದ ದೆಹಲಿ ಯಾತ್ರೆ ಆರಂಭಿಸಿದ್ದಾರೆ ಉಮೇಶ್ ಕತ್ತಿ. 
 

ಬೆಂಗಳೂರು (ಫೆ. 12):  ಸಚಿವ ಸ್ಥಾನ ವಂಚಿತ ಶಾಸಕ ಉಮೇಶ್ ಕತ್ತಿ ಹೊಸ ವರಸೆ ಶುರು ಮಾಡಿದ್ದಾರೆ. ಪಕ್ಷದೊಳಗೆ ಹೊಸ ಪಟ್ಟು ಹಾಕಿದ್ದಾರೆ. ದೆಹಲಿ ನಾಯಕರ ಮುಮದೆ ಹೊಸ ಪ್ಲಾನ್ ಜಾರಿಗೆ ಮುಂದಾಗಿದ್ದಾರೆ. ಬೆಂಗಳೂರಿನಿಂದ ದೆಹಲಿ ಯಾತ್ರೆ ಆರಂಭಿಸಿದ್ದಾರೆ ಉಮೇಶ್ ಕತ್ತಿ. 

ಖಾತೆ ಕ್ಯಾತೆ; ಅಧಿಕಾರ ಸ್ವೀಕರಿಸಬೇಡಿ ಎಂಬ ಒತ್ತಡ; ಇಕ್ಕಟ್ಟಿನಲ್ಲಿ ಸಚಿವ ಸುಧಾಕರ!

ಪ್ರಭಾಕರ ಕೊರೆಯಿಂದ ತೆರವಾಗುವ ಸ್ಥಾನದ ಮೇಲೆ ಉಮೇಶ್ ಕತ್ತಿ ಕಣ್ಣಿಟ್ಟಿದ್ದಾರೆ.  ಜೂನ್ 25 ಕ್ಕೆ ಪ್ರಭಾಕರ್ ಕೋರೆ ರಾಜ್ಯಸಭಾ ಅವಧಿ ಮುಕ್ತಾಯಗೊಳ್ಳಲಿದೆ.  ಹಾಗಾಗಿ ಹೈಕಮಾಂಡ್ ಜೊತೆ ಮಾತನಾಡಲು ದೆಹಲಿಗೆ ತೆರಳಿದ್ದಾರೆ. ಈ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ ನೋಡಿ!