Asianet Suvarna News Asianet Suvarna News

ಸದನದಲ್ಲಿ ತುಕ್ಡೇ ತುಕ್ಡೇ 'ವಾರ್': ಕಲಾಪದಲ್ಲಿ ಜೈಲಿಗೆ ಹೋಗಿ ಬಂದವರ ಕಥೆ-ವ್ಯಥೆ..!

ನಿನ್ನೆಯಿಂದ ನಡೆಯುತ್ತಿರೋ ವಿಧಾನಮಂಡಲ ಅಧಿವೇಶದಲ್ಲಿ ಚರ್ಚೆಗಿಂತಲೂ ಗದ್ದಲ.. ಕೋಲಾಹಲವೇ ಜೋರಾಗಿದೆ.. ಎರಡನೇ ದಿನವಾದ ಇಂದು [ಮಂಗಳವಾರ] ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿತ್ತು. ಆದ್ರೆ, ಸದನದಲ್ಲಿ ಚರ್ಚೆಗಿಂತಲೂ ಮಾತಿನ ಕದನವೇ ತಾರಕಕ್ಕೇರಿತ್ತು.. ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ...

ಬೆಂಗಳೂರು, [ಫೆ.18]: ನಿನ್ನೆಯಿಂದ [ಸೋಮವಾರ] ನಡೆಯುತ್ತಿರೋ ವಿಧಾನಮಂಡಲ ಅಧಿವೇಶದಲ್ಲಿ ಚರ್ಚೆಗಿಂತಲೂ ಗದ್ದಲ.. ಕೋಲಾಹಲವೇ ಜೋರಾಗಿದೆ.. ಎರಡನೇ ದಿನವಾದ ಇಂದು [ಮಂಗಳವಾರ] ರಾಜ್ಯಪಾಲರ ಭಾಷಣದ ಮೇಲೆ ಚರ್ಚೆ ನಡೆಯಬೇಕಿತ್ತು. 

ಅಧಿವೇಶನದ ವೇಳೆ ಬಿಎಸ್‌ವೈಗೆ ಅನಾಮಧೇಯ ಪತ್ರ, ರಾಜಕೀಯ ಕಲ್ಲೋಲ

ಆದ್ರೆ, ಸದನದಲ್ಲಿ ಚರ್ಚೆಗಿಂತಲೂ ಮಾತಿನ ಕದನವೇ ತಾರಕಕ್ಕೇರಿತ್ತು.. ಆಡಳಿತ ಹಾಗೂ ವಿಪಕ್ಷ ನಾಯಕರ ವಾಕ್ಸಮರ ಹೇಗಿತ್ತು ಅನ್ನೋದನ್ನ ತೋರಿಸ್ತೀವಿ ನೋಡಿ...

Video Top Stories