Asianet Suvarna News Asianet Suvarna News

ನಮ್ಮನ್ನ ಯಾಕೆ ಕೇಳ್ತೀರಾ? ಫ್ಲೈಟ್‌ನಲ್ಲಿ ಅಕ್ಕ-ಪಕ್ಕ ಕುಳಿತು ಹೋಗ್ತಾರೆ: ಸವದಿ ಉಡಾಫೆ ಮಾತು

ಕೊರೋನಾ ನಿಯಂತ್ರಿಸಲು ಏಕೈಕ ಮಾರ್ಗ ಅಂದ್ರೆ ಸಾಮಾಜಿಕ ಅಂತ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು. ಅಂಥದ್ರಲ್ಲಿ ಕಳೆದೆರಡು ದಿನಗಳಿಂದ ಬಿಎಂಟಿಸಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಸಾರಿಗೆ ಸಚಿವ ಲಕ್ಷಣ ಸವದಿ ಅವರನ್ನು ಕೇಳಿದ್ರೆ, ಅವರು ಕೆಂಡಾಮಂಡಲರಾಗಿದ್ದಾರೆ. 

First Published May 27, 2020, 10:41 PM IST | Last Updated May 27, 2020, 10:41 PM IST

ದಾವಣಗೆರೆ, (ಮೇ.27): ಕೊರೋನಾ ನಿಯಂತ್ರಿಸಲು ಏಕೈಕ ಮಾರ್ಗ ಅಂದ್ರೆ ಸಾಮಾಜಿಕ ಅಂತ ಕಾಯ್ದುಕೊಳ್ಳುವುದು ಮತ್ತು ಮಾಸ್ಕ್ ಧರಿಸುವುದು. 

ಅಂಥದ್ರಲ್ಲಿ ಕಳೆದೆರಡು ದಿನಗಳಿಂದ ಬಿಎಂಟಿಸಿ ಬಸ್‌ಗಳಲ್ಲಿ ಸಾಮಾಜಿಕ ಅಂತರ ಪಾಲನೆ ಆಗುತ್ತಿಲ್ಲ. ಈ ಬಗ್ಗೆ ಸಾರಿಗೆ ಸಚಿವ ಲಕ್ಷಣ ಸವದಿ ಅವರನ್ನು ಕೇಳಿದ್ರೆ, ಅವರು ಕೆಂಡಾಮಂಡಲರಾಗಿದ್ದಾರೆ. ಅಲ್ಲದೇ ನಿರ್ಲಕ್ಷ್ಯದ ಉತ್ತರ ಕೊಟ್ಟಿದ್ದಾರೆ. ಅದನ್ನು ಅವರ ಬಾಯಿಂದಲೇ ಕೇಳಿ.

Video Top Stories