ಸಿದ್ರಾಮಣ್ಣ ಅಂತಿದ್ದ ಬೊಮ್ಮಾಯಿ ಈಗ ಏಕವಚನದಲ್ಲಿಯೇ ಗುಡುಗಿದ್ದರ ಹಿಂದಿನ ಗುಟ್ಟೇನು..?

ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮಧ್ಯೆ ಏಕವಚನ ಯುದ್ಧ...ಪರಸ್ಪರ ಏಕಚವಚನದಲ್ಲಿ ಬೈದಾಡಿಕೊಂಡ್ರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ..

First Published Oct 19, 2021, 3:48 PM IST | Last Updated Oct 19, 2021, 3:48 PM IST

ಬೆಂಗಳೂರು, (ಅ.19): ಮುಖ್ಯಮಂತ್ರಿ ಹಾಗೂ ಮಾಜಿ ಮುಖ್ಯಮಂತ್ರಿ ಮಧ್ಯೆ ಏಕವಚನ ಯುದ್ಧ...ಪರಸ್ಪರ ಏಕಚವಚನದಲ್ಲಿ ಬೈದಾಡಿಕೊಂಡ್ರು ಸಿಎಂ ಬಸವರಾಜ ಬೊಮ್ಮಾಯಿ ಮತ್ತು ಮಾಜಿ ಸಿಎಂ ಸಿದ್ದರಾಮಯ್ಯ..

ಸಿಎಂ-ಮಾಜಿ ಸಿಎಂ ಟ್ವೀಟ್ ವಾರ್: ಬೊಮ್ಮಾಯಿಗೆ ಸಿದ್ದು ಗುದ್ದು

ಒಂದೇ ಗರಡಿಯ ಪೈಲ್ವಾನ್‌ಗಳು ಇದ್ದಕ್ಕಿದ್ದಂತೆಯೇ ಜಿದ್ದಿಗೆ ಬಿದ್ದವರಂತೆ ನೀನಾ? ನಾನಾ? ಅಂತ ತೊಡೆತಟ್ಟಿ ನಿಂತಿದ್ದು ಏಕೆ? ಸಿದ್ರಾಮಣ್ಣ ಅಂತಿದ್ದ ಬೊಮ್ಮಾಯಿ, ಏಕವಚನದಲ್ಲಿಯೇ ಸಿದ್ದು ವಿರುದ್ಧ ಗುಡುಗಿದ್ದರ ಹಿಂದಿನ ಗುಟ್ಟೇನು..?