Asianet Suvarna News Asianet Suvarna News

Asianet Suvarna Special: ಡಿಕೆ-ಸಿದ್ದು ಜೋಡಿಯ ರೋಚಕ ಆಪರೇಷನ್‌..!

ಪರಿಷತ್ ಚುನಾವಣೆಯಲ್ಲಿ ಜೋಡೆತ್ತು ಜಲ್ಲಿಕಟ್ಟು...ಭಲೇ ಜೋಡಿಯ ರೋಚಕ ಆಪರೇಷನ್‌ಗೆ ಬಿದ್ದದ್ದು ಎಷ್ಟು ಬೇಟೆ? ಕಾಂಗ್ರೆಸ್‌ಗೆ ಬೂಸ್ಟರ್ ಡೋಸ್ ಕೊಟ್ಟು ಕೊಟ್ಟಿದ್ದೇಗೆ? ಡಿಕೆ-ಸಿದ್ದು ಜೋಡಿ ಯುದ್ಧ... ಗೆಲ್ಲಲು ಸೈನಿಕರನ್ನೇ ಗುರಾಣಿಯನ್ನಾಗಿಸಿಕೊಂಡ್ರು ಡಿಕೆಶಿ...ಪಕ್ಕಾ ಪ್ಲಾನ್ ಪಕ್ಕಾ ಆಪರೇಷನ್...

ಬೆಂಗಳೂರು, (ಡಿ.16): ಮೊನ್ನೇ ಪ್ರಕಟಗೊಂಡ 25 ಸ್ಥಾನಗಳ ವಿಧಾನಪರಿಷತ್ ಚುನಾವಣೆ ಫಲಿತಾಂಶ ಪ್ರಕಟಗೊಂಡಿದ್ದು, ಆಡಳಿರೂಢ ಬಿಜೆಪಿ 11 ಸ್ಥಾನಗಳಲ್ಲಿ ಗೆಲುವು ಸಾಧಿಸಿದ್ರೆ, ವಿರೋಧ ಪಕ್ಷ ಕಾಂಗ್ರೆಸ್ ಸಹಸಮಬಲವಾಗಿ 11 ಸ್ಥಾನಗಳಲ್ಲಿ ಗೆಲುವಿನ  ನಗೆ ಬೀರಿದೆ.

ಕಾಂಗ್ರೆಸ್‌ ಪಾಲಿಗೆ ಇದು ಬೂಸ್ಟರ್‌ ಡೋಸ್‌ - ನಾಯಕರಿಗೆ ಹೊಸ ಚೈತನ್ಯ

ಪರಿಷತ್ ಚುನಾವಣೆಯಲ್ಲಿ ಜೋಡೆತ್ತು ಜಲ್ಲಿಕಟ್ಟು...ಭಲೇ ಜೋಡಿಯ ರೋಚಕ ಆಪರೇಷನ್‌ಗೆ ಬಿದ್ದದ್ದು ಎಷ್ಟು ಬೇಟೆ? ಕಾಂಗ್ರೆಸ್‌ಗೆ ಬೂಸ್ಟರ್ ಡೋಸ್ ಕೊಟ್ಟು ಕೊಟ್ಟಿದ್ದೇಗೆ? ಡಿಕೆ-ಸಿದ್ದು ಜೋಡಿ ಯುದ್ಧ... ಗೆಲ್ಲಲು ಸೈನಿಕರನ್ನೇ ಗುರಾಣಿಯನ್ನಾಗಿಸಿಕೊಂಡ್ರು ಡಿಕೆಶಿ...ಪಕ್ಕಾ ಪ್ಲಾನ್ ಪಕ್ಕಾ ಆಪರೇಷನ್...

Video Top Stories