Asianet Suvarna News Asianet Suvarna News

ಕರ್ನಾಟಕ ಪಾಲಿಟಿಕ್ಸ್: ಬಿಜೆಪಿ ಬೆಂಕಿಯಲ್ಲಿ ಕೈ ಸಾಮ್ರಾಜ್ಯ ಕಟ್ಟಲು ಮೆಗಾ ಪ್ಲಾನ್

ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲೂ ಸಹ ಮಹತ್ವದ ಬೆಳವಣಿಗೆಯಾಗುತ್ತಿದೆ.
 

First Published Jul 22, 2021, 3:00 PM IST | Last Updated Jul 22, 2021, 3:17 PM IST

ಬೆಂಗಳೂರು, (ಜು.22): ರಾಜ್ಯ ಬಿಜೆಪಿಯಲ್ಲಿ ನಾಯಕತ್ವ ಬದಲಾವಣೆ ಖಚಿತ ಎನ್ನಲಾಗುತ್ತಿದ್ದಂತೆಯೇ ಕಾಂಗ್ರೆಸ್‌ನಲ್ಲೂ ಸಹ ಮಹತ್ವದ ಬೆಳವಣಿಗೆಯಾಗುತ್ತಿದೆ.

ಕರ್ನಾಟಕ ಪಾಲಿಟಿಕ್ಸ್: ಬಿಜೆಪಿ ಬೆಂಕಿಯಲ್ಲಿ ಕೈ ಸಾಮ್ರಾಜ್ಯ ಕಟ್ಟಲು ಮೆಗಾ ಪ್ಲಾನ್

ಹೌದು...ಬಿಜೆಪಿ ಅಗ್ನಿಕುಂಡದಲ್ಲಿ ಕಾಂಗ್ರೆಸ್ ಕೋಟೆ ಕಟ್ಟಲು ಸಿದ್ಧವಾಗಿರೋ ರಣ ರೋಚಕ ವ್ಯೂಹ..ಕರ್ನಾಟಕದಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ತರಲು ರಾಹುಲ್‌ ಗಾಂಧಿಯ ಪಂಚತಂತ್ರ.

Video Top Stories