ಹಾವಿನ ದ್ವೇಷ 12 ವರ್ಷ...ಜಾರಕಿಹೊಳಿ ದ್ವೇಷ 100 ವರ್ಷ: ಲಕ್ಷ್ಮೀ ಸೋಲಿಸಲು 5 ಕೋಟಿ ಅಸ್ತ್ರ
ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರ ಮುಂದುವರಿದಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಐದು ಕೋಟಿ ಆಫರ್ ನೀಡಿದ್ದಾರೆ. ಇವರಿಬ್ಬ ನಡುವಿನ ವಾಕ್ಸಮರ ಹೊಸದಲ್ಲ. ಈ ಹಿಂದೆಯೂ ಒಂದೇ ಪಕ್ಷದಲ್ಲಿದ್ದಾಗ ಬೆಳಗಾವಿ PLD ಬ್ಯಾಂಕ್ ಸಲುವಾಗಿ ಕಿತ್ತಾಡಿಕೊಮಡಿದ್ರು. ಇದು ಹೈಕಮಾಂಡ್ ಮಟ್ಟದವರೆಗೂ ಹೋಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಬಿಜೆಪಿಗೆ ವಲಸೆ ಹೋಗಿದ್ದು, ಲಕ್ಷ್ಮೀ ಸೋಲಿಸಲು ಆಗಲೇ ಪಣತೊಟ್ಟಿದ್ದಾರೆ. ಇದೇ ಸುವರ್ಣ ಸ್ಪೇಷಲ್ ಹಾವಿನ ದ್ವೇಷ 12 ವರ್ಷ...ಜಾರಕಿಹೊಳಿ ದ್ವೇಷ 100 ವರ್ಷ.
ಬೆಂಗಳೂರು, (ಡಿ.31): ನೂತನ ಬಿಜೆಪಿ ಶಾಸಕ ರಮೇಶ್ ಜಾರಕಿಹೊಳಿ ಹಾಗೂ ಕಾಂಗ್ರೆಸ್ ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ನಡುವಿನ ವಾಕ್ಸಮರ ಮುಂದುವರಿದಿದೆ. ಇದೀಗ ಲಕ್ಷ್ಮೀ ಹೆಬ್ಬಾಳ್ಕರ್ ಸೋಲಿಸಲು ರಮೇಶ್ ಜಾರಕಿಹೊಳಿ ಐದು ಕೋಟಿ ಆಫರ್ ನೀಡಿದ್ದಾರೆ. ಇವರಿಬ್ಬ ನಡುವಿನ ವಾಕ್ಸಮರ ಹೊಸದಲ್ಲ. ಈ ಹಿಂದೆಯೂ ಒಂದೇ ಪಕ್ಷದಲ್ಲಿದ್ದಾಗ ಬೆಳಗಾವಿ PLD ಬ್ಯಾಂಕ್ ಸಲುವಾಗಿ ಕಿತ್ತಾಡಿಕೊಮಡಿದ್ರು. ಇದು ಹೈಕಮಾಂಡ್ ಮಟ್ಟದವರೆಗೂ ಹೋಗಿತ್ತು. ಇದೀಗ ರಮೇಶ್ ಜಾರಕಿಹೊಳಿ ಬಿಜೆಪಿಗೆ ವಲಸೆ ಹೋಗಿದ್ದು, ಲಕ್ಷ್ಮೀ ಸೋಲಿಸಲು ಆಗಲೇ ಪಣತೊಟ್ಟಿದ್ದಾರೆ. ಇದೇ ಸುವರ್ಣ ಸ್ಪೇಷಲ್ ಹಾವಿನ ದ್ವೇಷ 12 ವರ್ಷ...ಜಾರಕಿಹೊಳಿ ದ್ವೇಷ 100 ವರ್ಷ.