ಬಿಎಎಸ್‌ವೈ ಸಿಎಂ ಕುರ್ಚಿ ಕೆಡವಲು ಹೊರಟವರಿಗೆ ಇದೆಂಥಾ ಮರ್ಮಾಘಾತ..?
ರಾಜಾಹುಲಿ ಕುರ್ಚಿ ಕೆಡವಲು ಹೊರಟವರಿಗೆ ಇದೆಂಥಾ ಮರ್ಮಾಘಾತ..? ಶಿಕಾರಿ ವೀರನ ಶಿಕಾರಿಗೆ ಹೊರಟವರೇ ಶಿಕಾರಿಯಾದ್ರಲ್ಲಾ?
ಬೆಂಗಳೂರು, (ಡಿ.22): ರಾಜಾಹುಲಿ ಕುರ್ಚಿ ಕೆಡವಲು ಹೊರಟವರಿಗೆ ಇದೆಂಥಾ ಮರ್ಮಾಘಾತ..? ಶಿಕಾರಿ ವೀರನ ಶಿಕಾರಿಗೆ ಹೊರಟವರೇ ಶಿಕಾರಿಯಾದ್ರಲ್ಲಾ?
ಹೈಕೋರ್ಟ್ ಬಿಗ್ ಶಾಕ್: ಬಿಎಸ್ ಯಡಿಯೂರಪ್ಪಗೆ ಮತ್ತೆ ಸಂಕಷ್ಟ
ವಲ್ಲದ ಶಿಶು ಬಿಎಸ್‌ವೈ ಬೆನ್ನಿಗೆ ಹೈಮಾಂಡ್ ನಿಂತಿದ್ದೇಕೆ..? ಛಲಗಾರನ ಮಹಾಶಕ್ತಿಗೆ ಬೆದರಿದ್ರಾ ದೆಹಲಿ ದೊರೆಗಳು..? ಇದೇ ಇವತ್ತಿನ ಸುವರ್ಣ ಸ್ಪೆಷಲ್ ಛಲಗಾರ ಮಹಾವಿಜಯ