Asianet Suvarna News Asianet Suvarna News

ಸಿಎಂ ಸ್ವಾಗತಕ್ಕೆ ಪುತ್ರನನ್ನು ಹಾಸನದಿಂದ ಕರೆಸಿದ ಗೌಡ್ರು: ಬೊಮ್ಮಾಯಿ ಕುರ್ಚಿಗೆ ಸಿಕ್ತು ಭೀಷ್ಮನ ಶ್ರೀರಕ್ಷೆ

Aug 3, 2021, 3:39 PM IST

ಬೆಂಗಳೂರು, (ಅ.03): ಭೀಷ್ಮನನ್ನು ನೋಡಲು ಓಡೋಡಿ ಬಂದ್ರು ಸಿಎಂ ಬಸವರಾಜ ಬೊಮ್ಮಾಯಿ. ಬೊಮ್ಮಾಯಿ ಕುರ್ಚಿಗೆ ಸಿಕ್ತು ಕರ್ನಾಟಕದ ಭೀಷ್ಮನ ಶ್ರೀರಕ್ಷೆ..

ಬೊಮ್ಮಾಯಿ ಸರ್ಕಾರಕ್ಕೆ ಸಿಕ್ತು ದೇವೇಗೌಡ್ರ ಬಲ!

ಮನೆ ಬಾಗಿಲಿಗೆ ಬಂದ ಮುಖ್ಯಮಂತ್ರಿಗೆ ಭೀಷ್ಮ, ಕರ್ಣನ ಕಥೆ ಹೇಳಿದ್ಯಾಕೆ ದೊಡ್ಡಗೌಡ್ರು? ಇದೇ ಇವತ್ತಿನ ಸುವರ್ಣ ಫೋಕಸ್....