Asianet Suvarna News Asianet Suvarna News

ಕರಾವಳಿಗೆ ಮಂತ್ರಿಗಿರಿ ನೀಡದ್ದಕ್ಕೆ ಜನರ ಬೇಸರ: ಇದಕ್ಕೆ ಏನಂದ್ರು ಅಂಗಾರ..?

ಕರಾವಳಿ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗಳು ಕೇಳಿಬರುತ್ತಿವೆ. ಇನ್ನು ಇದಕ್ಕೆ ಸುಳ್ಯದ ಹಿರಿಯ ಎಸ್ . ಅಂಗಾರ ಏನಂದ್ರು? ಅವರ ಬಾಯಿಂದಲೇ ಕೇಳಿ.

ಬೆಂಗಳೂರು, (ಫೆ. 06):ಕೊನೆಗೂ ಬಿಎಸ್ ವೈ ಸರ್ಕಾರದ ಸಂಪುಟ ವಿಸ್ತರಣೆಯಾಗಿದೆ. 10 ನೂತನ ಶಾಸಕರಿಗೆ ಮಂತ್ರಿಭಾಗ್ಯ ಸಿಕ್ಕಿದೆ.  ಸಂಪುಟದಲ್ಲಿ ಬೆಳಗಾವಿಯ ನಾಲ್ವರು ಸಚಿವರಾಗಿದ್ರೆ, ಬೆಂಗಳೂರಿಗೆ 7 ಮಿನಿಸ್ಟರ್ ಪೋಸ್ಟ್ ಸಿಕ್ಕಿವೆ. 

ಸಂಪುಟ ವಿಸ್ತರಣೆ ಬೆನ್ನಲ್ಲೇ ಹೊಸ ಬಾಂಬ್ ಸಿಡಿಸಿದ HDK:ಬಿಜೆಪಿಯಲ್ಲಿ ಏನಾಗುತ್ತೆ..?

 ಆದ್ರೆ, ಕರಾವಳಿ ಶಾಸಕರಿಗೆ ಮಂತ್ರಿ ಸ್ಥಾನ ಸಿಕ್ಕಿಲ್ಲವೆಂದು ಅಸಮಾಧಾನಗಳು ಕೇಳಿಬರುತ್ತಿವೆ. ಇನ್ನು ಇದಕ್ಕೆ ಸುಳ್ಯದ ಹಿರಿಯ ಎಸ್ . ಅಂಗಾರ ಏನಂದ್ರು? ಅವರ ಬಾಯಿಂದಲೇ ಕೇಳಿ.

Video Top Stories