Asianet Suvarna News Asianet Suvarna News

ಅವರಿಬ್ಬರ ಖದರ್, ಪಂಚಾಯ್ತಿಯಲ್ಲಿ ಈಗ ಫುಲ್ ಪವರ್: ಕಮಲ ಕಮಾಲ್...!

ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೆ ಒಂದು ವಿಭಿನ್ನ ಗ್ರಾಮ ಪಂಚಾಯಿತಿ. ಚುನಾವಣೆಯಲ್ಲಿ 50ರಲ್ಲಿ 40 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದಕ್ಕೆ ಅವರಿಬ್ಬರಿಂದಲೇ ಪವರ್.

ಬೆಂಗಳೂರು, (ಜ.04): ಬೆಂಗಳೂರು ನಗರ ಜಿಲ್ಲೆಯಲ್ಲಿ ಇದೆ ಒಂದು ವಿಭಿನ್ನ ಗ್ರಾಮ ಪಂಚಾಯಿತಿ.  ಚುನಾವಣೆಯಲ್ಲಿ 50ರಲ್ಲಿ 40 ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಗೆಲುವು ಸಾಧಿಸಿದ್ದಾರೆ. ಇದಕ್ಕೆ ಅವರಿಬ್ಬರ ಪವರ್.

ಗ್ರಾಮ ಪಂಚಾಯಿತಿ ಅಧ್ಯಕ್ಷ-ಉಪಾಧ್ಯಕ್ಷರ ಮೀಸಲಾತಿ ನಿಯಮಾವಳಿ ಪ್ರಕಟ

ಹೌದು..ಅವರಿಬ್ಬರಿಂದಲೇ ಕಮಲ ಕಮಾಲ್ ಮಾಡಲು ಸಾಧ್ಯವಾಗಿದೆ. ಅವರಿಬ್ಬರ ಖದರ್, ಪಂಚಾಯ್ತಿಯಲ್ಲಿ ಈಗ ಫುಲ್ ಪವರ್ ಸಿಕ್ಕಿದೆ. ಹಾಗಾದ್ರೆ ಯಾರವರು..? ಅಂತಹದ್ದು ಏನು ಮಾಡಿದ್ರು..? ಎನ್ನುವ ಫುಲ್ ಡಿಟೇಲ್ಸ್ ಇಲ್ಲಿದೆ ನೋಡಿ

Video Top Stories