Asianet Suvarna News Asianet Suvarna News

'ಸೋತವರೂ ಸರ್ಕಾರ ರಚನೆಗೆ ಕಾರಣ, ಪರಿಷತ್ತಿಗೆ ಟಿಕೆಟ್‌ ಸಿಗುತ್ತೆ'

Jun 12, 2020, 8:56 PM IST

ಚಿತ್ರದುರ್ಗ (ಜೂ. 12): ವಿಧಾನ ಪರಿಷತ್ತು ಟಿಕೆಟ್‌ ಹಂಚಿಕೆ ಬಿಜೆಪಿಗೆ ತಲೆನೋವು ತಂದಿದೆ. ಒಂದು ಕಡೆ ಮೂಲ ಬಿಜೆಪಿಗರು, ಇನ್ನೊಂದು ಕಡೆ ವಲಸಿಗರಿಂದ ಒತ್ತಡ. ಈ ಬಗ್ಗೆ ಸಹಕಾರ ಸಚಿವ ಎಸ್.ಟಿ. ಸೋಮಶೇಖರ್ ಮಾತನಾಡಿದ್ದಾರೆ. ಬನ್ನಿ ಅವರೇನು ಹೇಳಿದ್ದಾರೆ ನೋಡೋಣ...

ಇದನ್ನೂ ನೋಡಿ | ಬಿಜೆಪಿ ಪರಿಷತ್ತು ಟಿಕೆಟ್ ಯಾರಿಗೆ? ಅಶೋಕ್‌ ಕೊಟ್ರು ಸುಳಿವು...