Asianet Suvarna News Asianet Suvarna News

ಕಲಾಪದಲ್ಲಿ ಸಿದ್ದರಾಮಯ್ಯ ಕಾಲೆಳೆದ್ರೂ ಯತ್ನಾಳ್ ಮುಗುಳ್ನಕ್ಕು ಸುಮ್ಮನಾಗಿದ್ದೇಕೆ?

ವಿಧಾನಸಭೆ ಕಲಾಪದಲ್ಲಿ ಸಿದ್ದರಾಮಯ್ಯ ಮಾತಿನ ಅರ್ಭಟ; ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದ ಸಿದ್ದರಾಮಯ್ಯ; ಸಿದ್ದು ಮಾತಿಗೆ ಯತ್ನಾಳ್ ಮುಗುಳ್ನಕ್ಕು ಗಪ್‌ ಚುಪ್

ಬೆಂಗಳೂರು (ಫೆ.20): ವಿಧಾನಸಭೆ ಅಧಿವೇಶನದಲ್ಲಿ ವಿಪಕ್ಷ ನಾಯಕ ಸಿದ್ದರಾಮಯ್ಯ ಮಾತಿನ ಅರ್ಭಟ ಇಂದು ಕೂಡಾ ಮುಂದುವರಿದಿದೆ. ಕಲಾಪದಲ್ಲಿ ಸಿದ್ದರಾಮಯ್ಯ ಇಂದು ವಿಜಯಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಕಾಲೆಳೆದಿದ್ದಾರೆ. 

ಇದನ್ನೂ ನೋಡಿ | 'ಬೆಂಕಿ ಹಚ್ಬೇಡಿ ಅಂದ್ರೆ ಕೇಸ್; ರುಂಡ ಕತ್ತರಿಸಿ ಅಂದ್ರೆ ಏನೂ ಕ್ರಮ ಇಲ್ಲ'

"

Video Top Stories