Asianet Suvarna News Asianet Suvarna News

25 ವರ್ಷಗಳ ಹಿಂದೆ ಬಸ್‌ ಡ್ರೈವರ್, ಈಗ ನೂರಾರು ಕೋಟಿ ಒಡೆಯ; ಏನಿದು ಜಮೀರ್ ಅಹ್ಮದ್ ಅರಮನೆ ರಹಸ್ಯ?

ಜಮೀರ್ ಅಹ್ಮದ್ ಖಾನ್ ರಾಜ್ಯ ರಾಜಕಾರಣದ ಮೋಸ್ಟ್ ಕಾಂಟ್ರವರ್ಸಿಯಲ್ ಪರ್ಸನ್. ಇಂತಹ ಜಮೀರ್ ಬೆಂಗಳೂರಿನಲ್ಲಿ ಇಂದ್ರಲೋಕವನ್ನೇ ನಾಚಿಸುವಂತಹ ಅರಮನೆಯನ್ನು ಕಟ್ಟಿಸ್ತಾ ಇದ್ದಾರೆ. ಜಯಮಹಲ್ ಎಕ್ಸ್‌ಟೆಂಶನ್ ಬಳಿ ತಲೆ ಎತ್ತಿ ನಿಂತಿದೆ 80 ಕೋಟಿ ಜಮೀರ್ ಅರಮನೆ. 

First Published Dec 18, 2020, 3:18 PM IST | Last Updated Dec 18, 2020, 3:20 PM IST

ಬೆಂಗಳೂರು (ಡಿ. 18): ಜಮೀರ್ ಅಹ್ಮದ್ ಖಾನ್ ರಾಜ್ಯ ರಾಜಕಾರಣದ ಮೋಸ್ಟ್ ಕಾಂಟ್ರವರ್ಸಿಯಲ್ ಪರ್ಸನ್. ಇಂತಹ ಜಮೀರ್ ಬೆಂಗಳೂರಿನಲ್ಲಿ ಇಂದ್ರಲೋಕವನ್ನೇ ನಾಚಿಸುವಂತಹ ಅರಮನೆಯನ್ನು ಕಟ್ಟಿಸ್ತಾ ಇದ್ದಾರೆ. ಜಯಮಹಲ್ ಎಕ್ಸ್‌ಟೆಂಶನ್ ಬಳಿ ತಲೆ ಎತ್ತಿ ನಿಂತಿದೆ 80 ಕೋಟಿ ಜಮೀರ್ ಅರಮನೆ. 25 ವರ್ಷಗಳ ಹಿಂದೆ ಸಾಮಾನ್ಯ ಬಸ್ ಡ್ರೈವರ್ ಆಗಿದ್ದ ಜಮೀರ್ ಬಾಯಿ ನೂರಾರು ಕೋಟಿ ಸಂಪತ್ತಿನ ಒಡೆಯನಾಗಿದ್ದು ಹೇಗೆ? ಆ ರೋಚಕ ಕಥೆಯೇ ಇವತ್ತಿನ ಸುವರ್ಣ ಸ್ಪೆಷಲ್‌ನಲ್ಲಿ..!
DySP ಲಕ್ಷ್ಮೀ ಸೂಸೈಡ್ : ಪಾರ್ಟಿಯ ನಂತರ ಫ್ಲ್ಯಾಟ್‌ನಲ್ಲಿ ನಡೆದಿದ್ದೇನು?

Video Top Stories