ಮುಸ್ಲಿಂ ಲೀಗ್ ಜತೆ ಮೈತ್ರಿ ಎಸ್‌ಡಿಪಿಐ: ಓವೈಸಿ ಬೆಂಬಲ, ಯಾರು ಕೋಮುವಾದಿ ಯಾರು ಜಾತ್ಯಾತೀತ..?

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಓವೈಸಿಯನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸಿತ್ತು, ಆದ್ರೀಗ ಅದೇ ಓವೈಸಿ ಪಕ್ಷದ ಜೊತೆ ಈಗ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.

First Published Apr 11, 2024, 12:15 PM IST | Last Updated Apr 11, 2024, 12:15 PM IST

ಹೈದರಾಬಾದ್‌(ಏ.11): ಬಿಜೆಪಿ ಕಾಂಗ್ರೆಸ್ ವಿರುದ್ಧ ಮುಸ್ಲಿಂ ಲೀಗ್ ಅಸ್ತ್ರವನ್ನ ಪ್ರಯೋಗಿಸಿದ್ರೆ. ಇತ್ತ ಕಾಂಗ್ರೆಸ್ ಬಿಜೆಪಿ ಡಿವೈಡ್ & ರೂಲ್ ಮಾಡುತ್ತಿದೆ. ನಮ್ಮದು ಜಾತ್ಯತೀತ ಪಕ್ಷ ಎಂದಿದೆ. ಅಲ್ದೆ ಉತ್ತರ ಪ್ರದೇಶದ ಮಾಜಿ ಸಿಎಂ ಹಾಗೂ ಸಮಾಜವಾದಿ ಪಕ್ಷದ ಅಧ್ಯಕ್ಷ ಅಖಿಲೇಶ್‌ ಯಾದವ್‌, ಮಾಜಿ ಡಾನ್‌ ಮುಖ್ತಾರ್‌ ಅನ್ಸಾರಿ ಮನೆಗೆ ಭೇಟಿ ನೀಡಿದ್ದು ವಿವಾದಕ್ಕೆ ಕಾರಣವಾಗಿದೆ. ಇದು ಮುಸ್ಲಿಂ ತುಷ್ಟೀಕರಣ ಪರಾಕಾಷ್ಠೆ ಎಂದು ಬಿಜೆಪಿ ಟೀಕಿಸಿದೆ.

Loksabha Eection 2024: ಚಿಕ್ಕಬಳ್ಳಾಪುರ ಅಖಾಡ ಗ್ರಾಮೀಣದಲ್ಲಿ ಯಾರ ಪ್ರಾಬಲ್ಯ? ಡಾ.ಕೆ.ಸುಧಾಕರ್‌ಗೆ ರಕ್ಷಾ ರಾಮಯ್ಯ ಸವಾಲು!

ಹೈದರಾಬಾದ್‌ನಲ್ಲಿ ಓವೈಸಿ ವಿರುದ್ಧ ಕಾಂಗ್ರೆಸ್ ಕ್ಯಾಂಡಿಡೇಟ್ ಹಾಕುತ್ತಿಲ್ಲ. ಈ ಹಿಂದೆ ಕಾಂಗ್ರೆಸ್ ಓವೈಸಿಯನ್ನು ಬಿಜೆಪಿಯ ಬಿ ಟೀಂ ಎಂದು ಟೀಕಿಸಿತ್ತು, ಆದ್ರೀಗ ಅದೇ ಓವೈಸಿ ಪಕ್ಷದ ಜೊತೆ ಈಗ ಹೊಂದಾಣಿಕೆ ಮಾಡಿಕೊಳ್ಳುತ್ತಿದೆ.