Asianet Suvarna News Asianet Suvarna News

'ಬದುಕು ರೂಪಿಸಿಕೊಳ್ಳೋದು ಅವರ ಆಯ್ಕೆ, ಯಾರನ್ನಾದ್ರೂ ಮದ್ವೆ ಆಗಲಿ ಕೇಳೋಕೆ ನೀವ್ಯಾರು?'

Nov 21, 2020, 8:25 PM IST

ಬೆಂಗಳೂರು, (ನ.21): ಲವ್ ಜಿಹಾದ್‌ಗಾಗಿ ಮತಾಂತರ ನಿಷೇಧ ಕಾನೂನು ಜಾರಿಗೆ ತರುವುದಕ್ಕೆ ಮಾಜಿ ಸಿಎಂ, ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ವಿರೋಧಿಸಿದ್ದಾರೆ.

ಸಿಟಿ ರವಿಯವರನ್ನು ಹಿಗ್ಗಾ-ಮುಗ್ಗಾ ಜಾಡಿಸಿದ ಸಿದ್ದರಾಮಯ್ಯ...!

ನಾನು ಯಾರನ್ನ ಮದುವೆ ಆಗಬೇಕು ಅಂತ ಹೇಳಕ್ಕೆ ನೀವ್ಯಾರು..? ಎಂದು ಆಕ್ರೋಶ ವ್ಯಕ್ತಪಡಿಸಿದ್ದು, ಅವರು ಹೇಳಿರೋರನ್ನ ಮದುವೆ ಆಗೋಕೆ ಸಾಧ್ಯವೇ?. ಮದುವೆ ಆಗೋದು ಅವರ ವೈಯುಕ್ತಿಕ ವಿಚಾರ ಅಂತೆಲ್ಲಾ ಹೇಳಿದ್ದಾರೆ.