ಕೊರೋನಾ ಭೀತಿ ಮಧ್ಯೆ ಅದ್ಧೂರಿ ಹುಟ್ಟುಹಬ್ಬ ಆಚರಿಸಿಕೊಂಡ ಬಿಜೆಪಿ ಶಾಸಕ: ಇದು ಬೇಕಿತ್ತಾ..?

ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಕೇಂದ್ರ ಮತ್ತಿ ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಹೇಳುತ್ತಿವೆ. ಆದ್ರೆ, ಜನರಿಗೆ ಜಾಗೃತಿ ಮೂಡಿಸಬೇಕಿದ್ದ ಬಿಜೆಪಿ ಶಾಸಕನೇ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

First Published Aug 26, 2020, 8:22 PM IST | Last Updated Aug 26, 2020, 8:54 PM IST

ಹಾವೇರಿ, (ಆ.26): ರಾಜ್ಯದಲ್ಲಿ ಮಹಾಮಾರಿ ಕೊರೋನಾದ ರೌದ್ರನರ್ತನ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ. ಕೊರೋನಾ ನಿಯಮಗಳನ್ನು ಪಾಲಿಸಿ ಎಂದು ಕೇಂದ್ರ ಮತ್ತಿ ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಹೇಳುತ್ತಿವೆ.

ಅರ್ಚಕರ ಪುತ್ರಿಯರು ಮತಾಂತರ, ಕೋಟಿಗೆ ಮೆಡಿಕಲ್ ಸೀಟ್ ಮಾರಾಟ: ಆ. 26ರ ಟಾಪ್ 10 ಸುದ್ದಿಗಳು! 

ಆದ್ರೆ, ಜನರಿಗೆ ಜಾಗೃತಿ ಮೂಡಿಸಬೇಕಿದ್ದ ಬಿಜೆಪಿ ಶಾಸಕನೇ ಅದ್ಧೂರಿಯಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ.

Video Top Stories