ರಾಜಕಾರಣಕ್ಕೆ ರಮ್ಯಾ ರೀ ಎಂಟ್ರಿ? ಈ ಕ್ಷೇತ್ರದಿಂದ ಸ್ಪರ್ಧೆಗೆ ಕಾಂಗ್ರೆಸ್‌ನಲ್ಲೇ ಅಡ್ಡಗಾಲು!

ಮಂಡ್ಯ ಲೋಕಸಭೆಯಲ್ಲಿ ನಿಂತು ಗೆದ್ದಿದ್ದ ರಮ್ಯಾ ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸ್ತಾರೆ ಎಂದು ಹೇಳಲಾಗುತ್ತಿದೆ. ಆದರೆ, ಇದಕ್ಕೆ ಕಾಂಗ್ರೆಸ್‌ನಲ್ಲೇ ಅಡ್ಡಗಾಲು ಹಾಕಲಾಗುತ್ತಿದೆ ಎಂದೂ ತಿಳಿದುಬಂದಿದೆ. 

First Published Jun 28, 2023, 12:52 PM IST | Last Updated Jun 28, 2023, 12:53 PM IST

ಮೋಹಕ ತಾರೆ, ನಟಿ ರಮ್ಯಾ ಮತ್ತೆ ರಾಜಕಾರಣಕ್ಕೆ ಎಂಟ್ರಿ ಕೊಡ್ತಾರಾ ಎಂಬ ಮಾತುಗಳು ಕೇಳಿ ಬರುತ್ತಿವೆ. ಮಂಡ್ಯ ಲೋಕಸಭೆಯಲ್ಲಿ ನಿಂತು ಗೆದ್ದಿದ್ದ ರಮ್ಯಾ ಮುಂದಿನ ಚುನಾವಣೆಯಲ್ಲಿ ಮತ್ತೆ ಸ್ಪರ್ಧಿಸ್ತಾರೆ ಎಂದೂ ಹೇಳಲಾಗುತ್ತಿದೆ. ರಾಜಕೀಯಕ್ಕೆ ಕಾಲಿಡಲು ನಟಿ ರಮ್ಯಾಗೆ ಇನ್ನಿಲ್ಲದ ಒಲವು ಬಂದಿದೆ ಎಂದೂ ಹೇಳಲಾಗುತ್ತಿದೆ. ಆದರೆ, ರಮ್ಯಾ ಸ್ಪರ್ಧೆಗೆ ಕಾಂಗ್ರೆಸ್‌ ಅಡ್ಡಗಾಲು ಹಾಕ್ತಿದೆ ಎಮದೂ ತಿಳಿದುಬಂದಿದೆ. ಮತ್ತೆ ಮಂಡ್ಯದಿಂದ ಮೋಹಕ ತಾರೆ ನಟಿ ರಮ್ಯಾಗೆ ಎಂಪಿ ಟಿಕೆಟ್‌ ನೀಡಲು ವಿರೋಧ ವ್ಯಕ್ತವಾಗುತ್ತಿದೆ ಎನ್ನಲಾಗ್ತಿದೆ. 
 

Video Top Stories