Asianet Suvarna News Asianet Suvarna News

ಬೆಳಗಾವಿ ಉಸ್ತುವಾರಿಗೆ ಸಾಹುಕಾರ್ ಸರ್ಕಸ್; ಶೆಟ್ಟರ್ ಫಿಕ್ಸ್?

ಬೆಳಗಾವಿ ಉಸ್ತುವಾರಿ ಪಡೆಯಲು ಸಾಹುಕಾರ್ ಸರ್ಕಸ್ ಮಾಡುತ್ತಿದ್ದಾರೆ. ಆದರೆ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಸಿಗೋದು ಡೌಟ್. ಜಗದೀಶ್ ಶೆಟ್ಟರ್ ಅವರನ್ನೇ ಬೆಳಗಾವಿ ಉಸ್ತುವಾರಿಯಾಗಿ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದೆ. 
 

ಬೆಂಗಳೂರು (ಫೆ. 09): ಬೆಳಗಾವಿ ಉಸ್ತುವಾರಿ ಪಡೆಯಲು ಸಾಹುಕಾರ್ ಸರ್ಕಸ್ ಮಾಡುತ್ತಿದ್ದಾರೆ. ಆದರೆ ರಮೇಶ್ ಜಾರಕಿಹೊಳಿಗೆ ಬೆಳಗಾವಿ ಉಸ್ತುವಾರಿ ಸಿಗೋದು ಡೌಟ್. ಜಗದೀಶ್ ಶೆಟ್ಟರ್ ಅವರನ್ನೇ ಬೆಳಗಾವಿ ಉಸ್ತುವಾರಿಯಾಗಿ ಮುಂದುವರೆಸುವ ಸಾಧ್ಯತೆ ಹೆಚ್ಚಾಗಿದೆ. 

ಖಾತೆ ಕ್ಯಾತೆ: ಹಠ ಗೆದ್ದ ಬೆಳಗಾವಿ ಸಾಹುಕಾರ ರಮೇಶ್ ಜಾರಕಿಹೊಳಿ

ರಮೇಶ್ ಜಾರಕಿಹೊಳಿಗೆ ಉಸ್ತುವಾರಿ ನೀಡದಿರಲು 3 ಕಾರಣಗಳಿವೆ.  ಇಲ್ಲಿದೆ ನೋಡಿ!