Asianet Suvarna News Asianet Suvarna News

ರಾಜ್ಯಸಭೆ ಚುನಾವಣೆ: 5 ಶಾಸಕರಿಂದ ಬಹಿರಂಗ ಬಂಡಾಯ, ಜೆಡಿಎಸ್‌ಗೆ ಶಾಕ್..!

ರಾಜ್ಯಸಭಾ ಚುನಾವಣೆಗೆ ಜೆಡಿಎಸ್‌ಗೆ ಬಂಡಾಯದ ಬಿಸಿ ಶುರುವಾಗಿದೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬೇಕಿರುವ ಮತಗಳ ಸಂಖ್ಯೆ 45. 13 ಮತಗಳ ಕೊರತೆಯನ್ನು ಜೆಡಿಎಸ್ ಎದುರಿಸುತ್ತಿದೆ. 

ರಾಜ್ಯಸಭಾ ಚುನಾವಣೆಗೆ ಜೆಡಿಎಸ್‌ಗೆ ಬಂಡಾಯದ ಬಿಸಿ ಶುರುವಾಗಿದೆ. ಜೆಡಿಎಸ್ ಅಭ್ಯರ್ಥಿ ಗೆಲುವಿಗೆ ಬೇಕಿರುವ ಮತಗಳ ಸಂಖ್ಯೆ 45. 13 ಮತಗಳ ಕೊರತೆಯನ್ನು ಜೆಡಿಎಸ್ ಎದುರಿಸುತ್ತಿದೆ. ಇನ್ನು 32 ಶಾಸಕರ ಪೈಕಿ 5 ಶಾಸಕರು ಬಹಿರಂಗವಾಗಿ ಬಂಡಾಯ ಘೋಷಿಸಿದ್ದಾರೆ. ಹೀಗಾಗಿ ಗೇಮ್ ಪ್ಲ್ಯಾನ್ ಬಗ್ಗೆ ಚರ್ಚೆ ಶುರುವಾಗಿದೆ. 

ರಾಯಚೂರು: ಹುಡುಗಿಯರ ಮೇಲೆ ಹಣ ಎಸೆದು ಗ್ರಾಪಂ ಸದಸ್ಯರ ಡ್ಯಾನ್ಸ್, ವ್ಯಾಪಕ ಆಕ್ರೋಶ