Asianet Suvarna News Asianet Suvarna News

NewsHour ಜೈರಾಮ್ ರಮೇಶ್‌ಗೆ ಕಾಂಗ್ರೆಸ್ ಟಿಕೆಟ್, ಕೈಕುಲುಕದೆ ಬಹಿರಂಗವಾಗಿ ಅಸಮಾಧಾನ ತೋಡಿದ ಡಿಕೆಶಿ

  • ಜೈರಾಮ್ ರಮೇಶ್ ಎದುರೇ ಡಿಕೆ ಶಿವಕುಮಾರ್ ಅಸಮಾಧಾನ
  • ನಿರ್ಮಲಾ ಸೀತಾರಾಮನ್, ಜಗ್ಗೇಶ್‌ಗೆ ಬಿಜೆಪಿ ರಾಜ್ಯಸಭಾ ಟಿಕೆಟ್
  • ರಾಜ್ಯಸಭೆಗೆ 3 ಪಕ್ಷಗಳ ರಣತಂತ್ರ, ಬಿಜೆಪಿಯಿಂದ 3ನೇ ಅಭ್ಯರ್ಥಿ

ರಾಜ್ಯಸಭೆಯ ನಾಲ್ಕು ಸ್ಥಾನಗಳಿಗೆ ನಡೆಯಲಿರುವ ಚುನಾವಣೆಗೆ ಬಿಜೆಪಿ ಕಾಂಗ್ರೆಸ್ ಅಭ್ಯರ್ಥಿ ಘೋಷಿಸಿದೆ. ಜೆಡಿಎಸ್ ತಂತ್ರಕ್ಕೆ ಪ್ರತಿತಂತ್ರವಾಗಿ ಬಿಜೆಪಿ ಮೂರನೇ ಅಭ್ಯರ್ಥಿಯನ್ನು ಕಣಕ್ಕಿಳಿಸಲು ಪ್ಲಾನ್ ಮಾಡಿದೆ. ಇತ್ತ ಕಾಂಗ್ರೆಸ್‌ನ ಅಭ್ಯರ್ಥಿ ಜೈರಾಮ್ ರಮೇಶ್‌ಗೆ ಟಿಕೆಟ್ ನೀಡಿರುವುದು ಡಿಕೆ ಶಿವಕುಮಾರ್ ಅಸಮಾಧಾನಕ್ಕೆ  ಕೈಕುಲುಕಲು ಕಾದ ಜೈರಾಮ್ ರಮೇಶ್‌ಗೆ ಶೇಕ್ ಹ್ಯಾಂಡ್ ನೀಡದೇ ಬಹಿರಂಗವಾಗಿ ಅಸಮಾಧಾನ ತೋಡಿಕೊಂಡಿದ್ದಾರೆ. ಈ ಮೂಲಕ ಕಾಂಗ್ರೆಸ್‌ನಲ್ಲಿ ಒಳಜಗಳ ಮತ್ತೆ ಬೀದಿಗೆ ಬಿದ್ದಿದೆ.