ಪಾಲಿಕೆ ಚುನಾವಣೆ: ಹುಬ್ಬಳ್ಳಿ-ಧಾರವಾಡದಲ್ಲಿ ಮತದಾನ ಸ್ಥಗಿತ

*  ವಿವಿ ಪ್ಯಾಟ್‌ ಇಲ್ಲದ್ದಕ್ಕೆ ಮತದಾನ ಸ್ಥಗಿತ
*  ಹುಬ್ಬಳ್ಳಿ-ಧಾರವಾಡ ಮಹಾನಗರ ಪಾಲಿಕೆ ಚುನಾವಣೆ
*  ಮತಗಟ್ಟೆ ಸಂಖ್ಯೆ 6,7,8 ರಲ್ಲಿ ಮತದಾನ ಸ್ಥಗಿತ 

First Published Sep 3, 2021, 12:12 PM IST | Last Updated Sep 3, 2021, 12:12 PM IST

ಧಾರವಾಡ(ಸೆ.03): ರಾಜ್ಯದ ಮೂರು ಮಹಾನಗರ ಪಾಲಿಕೆಗಳಿಗೆ ಮತದಾನ ನಡೆಯುತ್ತಿದೆ. ಹುಬ್ಬಳ್ಳಿ-ಧಾರವಾಡ ಪಾಲಿಕೆಯಲ್ಲಿ ಮತದಾನ ಸ್ಥಗಿತವಾಗಿದೆ. ವಿವಿ ಪ್ಯಾಟ್‌ ಇಲ್ಲದ್ದಕ್ಕೆ ವಾರ್ಡ್‌ ನಂ. 23 ರ 3 ಮತಗಟ್ಟೆಗಳಲ್ಲಿ ಮತದಾನ ಸ್ಥಗಿತವಾಗಿದೆ. ಗಾಮನಗಟ್ಟಿ ಮತಗಟ್ಟೆ ಸಂಖ್ಯೆ 6,7,8 ರಲ್ಲಿ ಮತದಾನ ಸ್ಥಗಿತವಾಗಿದೆ. ಮತದಾನಕ್ಕೆ ಬಂದಂತ ಜನರು ವಾಪಸ್‌ ತೆರಳುತ್ತಿದ್ದಾರೆ. 

ಹುಬ್ಬಳ್ಳಿ- ಧಾರವಾಡ ಪಾಲಿಕೆಗೆ ಮತದಾನ: ಹ್ಯಾಟ್ರಿಕ್ ಗೆಲುವಿನ ನಗೆ ಬೀರುತ್ತಾ ಬಿಜೆಪಿ.? 

Video Top Stories