Political Off Beat: ನನಗೆ ಹೋರಾಟಕ್ಕೆ ಸಿದ್ದರಾಮಯ್ಯ ಸ್ಫೂರ್ತಿ: ವಾಟಾಳ್‌ ನಾಗರಾಜ್‌

ಹೋರಾಟಕ್ಕೆ ಒಂದು ರೀತಿಯಲ್ಲಿ ನನಗೆ ನನಗೆ ಸಿದ್ದರಾಮಯ್ಯ ಸ್ಫೂರ್ತಿ ಎಂದು ಕನ್ನಡ ಪರ ಹೋರಾಟಗಾರ ವಾಟಾಳ್ ನಾಗರಾಜ್ ಹೇಳಿದರು.
 

First Published Jan 8, 2023, 2:52 PM IST | Last Updated Jan 8, 2023, 2:52 PM IST

ಇದುವರೆಗೆ ನನಗೆ ಹೋರಾಟ ನಿಲ್ಲಿಸುವಂತೆ ಯಾರು ಆಮಿಷ ಒಡ್ಡಿಲ್ಲ. ಯಾವ ಮುಖ್ಯ ಮಂತ್ರಿಗಳು ಒಡ್ಡಿಲ್ಲ. ಆದ್ರೆ ಮನವಿ ಮಾಡಿದ್ದಾರೆ ಎಂದು ವಾಟಾಳ್ ನಾಗರಾಜ್ ಹೇಳಿದರು. ಸಿದ್ದರಾಮಯ್ಯ ನನಗೆ ಬಹಳ ಆತ್ಮೀಯರು, ಒಂದೇ ಆತ್ಮ ಒಂದೇ ಮನಸ್ಸು ನಮ್ಮದು. ಸಿದ್ದರಾಮಯ್ಯರನ್ನು ನಾನು ನೋಡಲು ಹೋದರೆ, ಒಂದು ನಿಮಿಷನೂ ಅವರು ಕಾಯಿಸುತ್ತಿರಲಿಲ್ಲ. ಅವರು ಬಾಯಿ ತುಂಬಾ ನಾಯಕ್ರೇ ಎಂದು ಕರೆಯುತ್ತಿದ್ದರು ಎಂದರು. ಯಾರೇ ಇದ್ದರೂ ನನಗೆ ಮೊದಲು ಆದ್ಯತೆ ಕೊಡುತ್ತಿದ್ದರು ಎಂದು ಸುವರ್ಣ ನ್ಯೂಸ್‌ನ Political Off-Beat ಸಂದರ್ಶನಲ್ಲಿ  ವಾಟಾಳ್‌ ನಾಗರಾಜ್‌ ಹೇಳಿದರು.