ಯುವರಾಜ್ ಜೊತೆ ಫೋಟೋ, ಸಚಿವ, ಶಾಸಕರಿಗೆ ಫಜೀತಿ..!
ವಂಚಕ ಯುವರಾಜ್ ಜೊತೆ ಡಿಸಿಎಂ ಸವದಿ, ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಮುರುಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಕಾಂಗ್ರೆಸ್ ಮಾಜಿ ಉಸ್ತುವಾರಿ ವೇಣುಗೋಪಾಲ್ ಜೊತೆ ಯುವರಾಜ್ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಬೆಂಗಳೂರು (ಜ. 10): ವಂಚಕ ಯುವರಾಜ್ ಜೊತೆ ಡಿಸಿಎಂ ಸವದಿ, ವಸತಿ ಸಚಿವ ವಿ. ಸೋಮಣ್ಣ, ಶಾಸಕರಾದ ಮುರುಗೇಶ್ ನಿರಾಣಿ, ಸಿಪಿ ಯೋಗೇಶ್ವರ್, ಕಾಂಗ್ರೆಸ್ ಮಾಜಿ ಉಸ್ತುವಾರಿ ವೇಣುಗೋಪಾಲ್ ಜೊತೆ ಯುವರಾಜ್ ತೆಗೆಸಿಕೊಂಡಿರುವ ಫೋಟೋಗಳು ವೈರಲ್ ಆಗಿವೆ.
ಸಂಪುಟ ಕಸರತ್ತು, ಸಿಎಂ ಪಟ್ಟಿಯಲ್ಲಿದೆ ಈ ಸಚಿವಾಕಾಂಕ್ಷಿಗಳ ಹೆಸರು, ಇಲ್ಲಿದೆ ಟ್ವಿಸ್ಟ್!
ರಾಜಕೀಯ ಸಂಚಲನ ಮೂಡಿಸುತ್ತಿವೆ. ಈ ಫೋಟೋಗಳಿಂದ ರಾಜಕೀಯ ಮುಖಂಡರಿಗೆ ಮುಜುಗರವಾಗಿದ್ದು, ನಮಗೂ, ಆತನಿಗೂ ಯಾವುದೇ ಸಂಬಂಧ ಇಲ್ಲ. ಯಾವುದೋ ಕಾರ್ಯಕ್ರಮದಲ್ಲಿ ಸಿಕ್ಕಾಗ ಫೋಟೋ ತೆಗೆದುಕೊಂಡಿದ್ದಷ್ಟೇ ಎಂದು ತೇಪೆ ಹಚ್ಚುತ್ತಿದ್ದಾರೆ. ಈ ಕೇಸ್‌ನಿಂದ ಅಂತರ ಕಾಯ್ದುಕೊಳ್ಳುವುದು ಸೂಕ್ತವೆಂದು 'ಕೈ' ಪಾಳಯ ನಿರ್ಧರಿಸಿದರೆ, ಮೌನಕ್ಕೆ ಶರಣಾಗಿದ್ದಾರೆ ಎಚ್‌ಡಿಕೆ.