ಸಚಿವ-ಶಾಸಕನ ಮಧ್ಯೆ ಪರ್ಸನಲ್ ಸಿಡಿ ವಾರ್..!
ಸಚಿವ ಮತ್ತು ಶಾಸಕನ ಮಧ್ಯೆ ಪರ್ಸನಲ್ ಸಿಡಿ ವಾರ್ ಶುರುವಾಗಿದೆ. ಸಚಿವ ಹಾಗೂ ಶಾಸಕ ಒಂದು ಸಿಡಿಗೆ ಸಂಬಂಧಪಟ್ಟಂತೆ ಯುದ್ಧವನ್ನೇ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ.
ಬೆಂಗಳೂರು, 9ಮೇ.25): ಸಚಿವ ಮತ್ತು ಶಾಸಕನ ಮಧ್ಯೆ ಪರ್ಸನಲ್ ಸಿಡಿ ವಾರ್ ಶುರುವಾಗಿದೆ. ಸಚಿವ ಹಾಗೂ ಶಾಸಕ ಒಂದು ಸಿಡಿಗೆ ಸಂಬಂಧಪಟ್ಟಂತೆ ಯುದ್ಧವನ್ನೇ ಮಾಡಿಕೊಳ್ಳುವ ಮಟ್ಟಕ್ಕೆ ಹೋಗಿದ್ದಾರೆ.
ಈ ಹಿನ್ನೆಲೆಯಲ್ಲಿ ಕೊರೋನಾ ಮಧ್ಯೆ ಪರ್ಸನಲ್ ಸಿಡಿ ತುಂಬ ಸದ್ದು ಮಾಡುತ್ತಿದೆ. ಹಾಗಾದ್ರೆ, ಯಾರ ನಡುವೆ ನಡೆಯುತ್ತಿದೆ ಸಿಡಿ ವಾರ್...?