ಶ್ರೀರಾಮುಲು-ನಾಗೇಂದ್ರ ನಡುವೆ ಕಾಲುವೆ ರಿಪೇರಿ ‘ಕ್ರೆಡಿಟ್ ವಾರ್’: ಕೊನೆಗೂ ಸಮಸ್ಯೆಗೆ ಸಿಕ್ತು ಪರಿಹಾರ

ಬಳ್ಳಾರಿಯಲ್ಲಿ ಕಾಲುವೆ ದುರಸ್ತಿ ವಿಚಾರದಲ್ಲಿ ಸಚಿವ ಶ್ರೀರಾಮುಲು ಹಾಗೂ ಶಾಸಕ ನಾಗೇಂದ್ರ ನಡುವಿನ ಕ್ರೆಡಿಟ್ ವಾರ್ ಅಂತ್ಯಗೊಂಡಿದ್ದು, ರೈತರ ಸಮಸ್ಯೆ ಬಗೆಹರಿದಿದೆ.
 

First Published Nov 3, 2022, 11:31 AM IST | Last Updated Nov 3, 2022, 11:31 AM IST

ವೇದಾವತಿ ನದಿಗೆ ಅಡ್ಡಲಾಗಿ ಕಟ್ಟಿರುವ ಎಲ್.ಎಲ್.ಸಿ ಸೇತುವೆಯ ಪಿಲ್ಲರ್ ನೀರಿನ ರಭಸಕ್ಕೆ ಕೊಚ್ಚಿಕೊಂಡು ಹೋಗಿದ್ದು, ಇದರ ಪರಿಣಾಮ ಕಾಲುವೆಗೆ ನೀರು ಬಂದ್ ಮಾಡಲಾಗಿದೆ. ನೀರಿಲ್ಲದೇ ಬೆಳೆ ಹಾನಿಯಾಗುವ ಸಾಧ್ಯತೆ ಇದ್ದು, ನೂರಾರು ರೈತರ ಪ್ರತಿಭಟನೆ ನಡೆಸುತ್ತಿದ್ದರು. ಈ ಹಿನ್ನೆಲೆ ಕಾಲುವೆ ದುರಸ್ತಿ ವಿಚಾರದಲ್ಲಿ ಇಬ್ಬರು ನಾಯಕರು ಕ್ರೇಡಿಟ್ ವಾರ್‌ಗಾಗಿ ಸ್ಥಳದಲ್ಲಿ ವಾಸ್ತವ್ಯ ಹೂಡಿದ್ದರು. ಕೊನೆಗೂ ಕಾಲುವೆ ದುರಸ್ತಿ ಕಾರ್ಯ ಪೂರ್ಣಗೊಂಡಿದೆ.

ಬಿಜೆಪಿ ಸೇರಿದ ಮುದ್ದಹನುಮೇಗೌಡ, ಶಶಿಕುಮಾರ್‌, ಮಾಜಿ ಐಎಎಸ್‌ ಅಧಿಕಾರಿ ಅನಿಲ್‌ ಕುಮಾರ್‌


 

Video Top Stories