Asianet Suvarna News Asianet Suvarna News

ಡಿಕೆಶಿ ಇಂತಹ ಸುಳ್ಳು ಆರೋಪ ಮಾಡ್ತಾ ಇರ್ತಾರೆ, ಹುರುಳಿರಲ್ಲ ಬಿಡ್ರಿ: ಆರ್ ಅಶೋಕ್

ಡಿಕೆಶಿ ನಿರಂತರವಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿರುತ್ತಾರೆ. ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ತನಿಖೆ ಬಳಿಕ ಸತ್ಯ ಬಯಲಾಗುತ್ತದೆ. ಆತ್ಮಹತ್ಯೆ ಯತ್ನದ ವೇಳೆ ಯಾವುದೇ ಪತ್ರ ಬರೆದಿಟ್ಟಿಲ್ಲ. ಗುಣಮುಖರಾಗಿ ಏನು ಹೇಳಿಕೆ ಕೊಡುತ್ತಾರೋ ನೋಡೋಣ' ಎಂದು ಆರ್ ಅಶೋಕ್ ಹೇಳಿದ್ದಾರೆ. 
 
Nov 28, 2020, 3:27 PM IST

ಬೆಂಗಳೂರು (ನ. 28): ಡಿಕೆಶಿ ನಿರಂತರವಾಗಿ ಇಂತಹ ಸುಳ್ಳು ಆರೋಪ ಮಾಡುತ್ತಿರುತ್ತಾರೆ. ಇನ್ನೂ ಆಸ್ಪತ್ರೆಯಲ್ಲಿದ್ದಾರೆ. ತನಿಖೆ ಬಳಿಕ ಸತ್ಯ ಬಯಲಾಗುತ್ತದೆ. ಆತ್ಮಹತ್ಯೆ ಯತ್ನದ ವೇಳೆ ಯಾವುದೇ ಪತ್ರ ಬರೆದಿಟ್ಟಿಲ್ಲ. ಗುಣಮುಖರಾಗಿ ಏನು ಹೇಳಿಕೆ ಕೊಡುತ್ತಾರೋ ನೋಡೋಣ' ಎಂದು ಆರ್ ಅಶೋಕ್ ಹೇಳಿದ್ದಾರೆ. 

ಸಂತೋಷ್ ವಿರುದ್ಧ ವಿಡಿಯೋ ಇದ್ರೆ ಬಿಡುಗಡೆ ಮಾಡಲಿ, : ಡಿಕೆಶಿಗೆ ಈಶ್ವರಪ್ಪ ಸವಾಲ್