ಕ್ಯಾಬಿನೆಟ್ ವಿಸ್ತರಣೆ ಸಮೀಪ ಡಿಸಿಎಂಗಳ ಅಗತ್ಯವೇ ಇಲ್ಲ ಎಂದ ರೇಣುಕಾ 'ರೆಸಾರ್ಟ್' ಸಿಗ್ನಲ್

 ದಾವಣಗೆರೆ(ಡಿ. 16) ಡಿಸಿಎಂ ಸ್ಥಾನದ ಅವಶ್ಯಕತೆಯೇ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಒಬ್ಬರೆ ಸಾಕು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಅಲ್ಲದಿದ್ದರೂ ನನ್ನ ಜಿಲ್ಲೆಗೂ ಒಂದು ಸಚಿವ ಸ್ಥಾನ ನೀಡಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

First Published Dec 16, 2019, 6:01 PM IST | Last Updated Dec 16, 2019, 6:10 PM IST

 ದಾವಣಗೆರೆ(ಡಿ. 16) ಡಿಸಿಎಂ ಸ್ಥಾನದ ಅವಶ್ಯಕತೆಯೇ ಇಲ್ಲ. ಸಿಎಂ ಬಿಎಸ್ ಯಡಿಯೂರಪ್ಪ ಅವರು ಒಬ್ಬರೆ ಸಾಕು ಎಂದು ಶಾಸಕ ಎಂಪಿ ರೇಣುಕಾಚಾರ್ಯ ಹೇಳಿದ್ದಾರೆ.

ಸಂಪುಟ ವಿಸ್ತರಣೆಗೆ ಗ್ರಹಣ ಏನು ಕಾರಣ?

ನಾನು ಕೂಡಾ ಸಚಿವ ಸ್ಥಾನದ ಆಕಾಂಕ್ಷಿ. ನನಗೆ ಅಲ್ಲದಿದ್ದರೂ ನನ್ನ ಜಿಲ್ಲೆಗೂ ಒಂದು ಸಚಿವ ಸ್ಥಾನ ನೀಡಬೇಕು ಎಂದು ರೇಣುಕಾಚಾರ್ಯ ಆಗ್ರಹಿಸಿದ್ದಾರೆ.

Video Top Stories