Asianet Suvarna News Asianet Suvarna News

ಬಿಹಾರಕ್ಕೆ ಇಬ್ಬರು ಡಿಸಿಎಂ, ಸುಶೀಲ್‌ ಕೈತಪ್ಪುತ್ತಾ ಹುದ್ದೆ?

ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ ಮಾಡಲಿದ್ದಾರೆ. ಸಿಎಂ ಘೋಷಣೆ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಇಬ್ಬರು ಡಿಸಿಎಂಗಳ ಆಯ್ಕೆ ಸಾಧ್ಯತೆ ಕಂಡು ಬಂದಿದೆ. 

ಬಿಹಾರ ಸಿಎಂ ಆಗಿ ನಿತೀಶ್ ಕುಮಾರ್ ಪದಗ್ರಹಣ ಮಾಡಲಿದ್ದಾರೆ. ಸಿಎಂ ಘೋಷಣೆ ಬೆನ್ನಲ್ಲೇ ಸರ್ಕಾರ ರಚನೆಯ ಕಸರತ್ತು ಆರಂಭವಾಗಿದ್ದು, ಇಬ್ಬರು ಡಿಸಿಎಂಗಳ ಆಯ್ಕೆ ಸಾಧ್ಯತೆ ಕಂಡು ಬಂದಿದೆ. 

ತಾರೀಕ್ ಕಿಶೋರ್ ಪ್ರಸಾದ್ ಹಾಗೂ ರೇಣುದೇವಿ ಇವರಿಬ್ಬರಿಗೆ ಡಿಸಿಎಂ ಪಟ್ಟ ಸಿಗುವ ಸಾಧ್ಯತೆಗಳಿವೆ. ಸುಶೀಲ್ ಕುಮಾರ್ ಮೋದಿಗೆ ಡಿಸಿಎಂ ಪಟ್ಟ ಕೈ ತಪ್ಪಲಿದೆ ಎನ್ನಲಾಗಿದೆ. 

Video Top Stories