ಹಿಂದುತ್ವ ಎನ್ನುವುದು ಕೇವಲ ರಾಜಕೀಯದ ಸ್ಲೋಗನ್‌: ಬಿ.ಕೆ. ಹರಿಪ್ರಸಾದ್

ಚುನಾವಣೆಗೆ ಸಂಬಂಧಿಸಿದಂತೆ ಕಾಂಗ್ರೆಸ್‌ ಪಕ್ಷದ ವಾತಾವರಣ ಚೆನ್ನಾಗಿದೆ. ಸಾಕಷ್ಟು ಕಾರ್ಯಕ್ರಮವನ್ನು ಡಿಕೆಶಿ ಮತ್ತು ಸಿದ್ದರಾಮಯ್ಯ ಮಾಡುತ್ತಿದ್ದಾರೆ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು.
 

First Published Jan 14, 2023, 4:11 PM IST | Last Updated Jan 14, 2023, 5:18 PM IST

ನಾನು ಯಾವುದೇ ಬಣಕ್ಕೆ ಸಂಬಂಧಿಸಿಲ್ಲ. ಅದನ್ನೆಲ್ಲಾ ಮೀರಿ ನಾನು ದಾಟಿ ಹೋಗಿದ್ದೇನೆ ನಂದು ಏನಿದ್ದರೂ ಕಾಂಗ್ರೆಸ್‌ ಬಣ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದರು. ನಮ್ಮಲ್ಲಿ ಯಾವುದೇ ಬಣಗಳು ಇಲ್ಲ, ಪ್ರಜಾಪ್ರಭುತ್ವದಲ್ಲಿ ಸಾರ್ವಜನಿಕವಾಗಿ ನಮ್ಮ ನಿಲುವಳಿ ಏನು ಅನ್ನುವುದು ಗೊತ್ತಾಗಬೇಕು. ಹಿಂದೂ ಧರ್ಮಕ್ಕೂ ಹಿಂದುತ್ವಕ್ಕೂ ಬಹಳ ವ್ಯತ್ಯಾಸವಿದೆ. ಹಿಂದುತ್ವ ಎನ್ನುವುದು ಕೇವಲ ರಾಜಕೀಯದ ಸ್ಲೋಗನ್‌. ಮಹಾತ್ಮ ಗಾಂಧಿ, ವಿವೇಕಾನಂದರು ಎಲ್ಲರು ಫಾಲೋ ಮಾಡಿದ್ದು ಹಿಂದೂ ಧರ್ಮ ಎಂದು ಹೇಳಿದರು.

ಇದು 'ಹಳ್ಳಿ ಹಕ್ಕಿ'ಯಲ್ಲ, ಹಾರುವ ಹಕ್ಕಿ: ವಿಶ್ವನಾಥ್ ಜಂಪಿಂಗ್ ಪುರಾಣದ ...