ಬಿಎಸ್‌ವೈ ಭೇಟಿ ಮಾಡಿದ ಸ್ವಾಮೀಜಿಗಳು, ಶಾಲೆ ತೆರೆಯಲು ಗ್ರೀನ್ ಸಿಗ್ನಲ್

* ನಾಯಕತ್ವ ಬದಲಾವಣೆ ಕೊನೆಗೂ ಮೌನ ಮುರಿದ ಬಿಎಸ್‌ವೈ!
* 'ಬಿಎಸ್‌ವೈ ಬದಲಿಸಿದ್ರೆ ಬಿಜೆಪಿಗೆ ಉಳಿಗಾಲವಿಲ್ಲ'
*'ಸಂಚಲನ ತಂದ ನಿಡುಮಾಮಿಡಿ ಸ್ವಾಮೀಜಿ ಪತ್ರ'
* ಹಲವು ಬಿಜೆಪಿ ನಾಯಕರಿಂದ ವಾರಣಾಸಿ ಯಾತ್ರೆ

First Published Jul 21, 2021, 11:49 PM IST | Last Updated Jul 22, 2021, 11:00 AM IST

ಬೆಂಗಳೂರು(ಜು. 21) ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರ ಬದಲಾವಣೆ ಮಾಡುವ ಬಗ್ಗೆ ಚರ್ಚೆ ತಾರಕಕ್ಕೇರಿದೆ. ಯಾವುದೇ ಕಾರಣಕ್ಕೂ ಬದಲಾವಣೆ ಬೇಡ ಎಂದು ಬಿಎಸ್‌ವೈ ಪರ ಹಲವು ಮಾಠಾಧೀಶರು ಬ್ಯಾಟಿಂಗ್ ಮಾಡಿದ್ದಾರೆ.

ಶ್ರೀರಾಮುಲುಗೆ ಹೈಕಮಾಂಡ್ ಬುಲಾವ್

ನಾಯಕತ್ವ ಬದಲಾವಣೆ ಗೊಂದಲದ ನಡುವೆ ನಿಡುಮಾಮಿಡಿ ಸ್ವಾಮೀಜಿ ಬರೆದ ಪತ್ರವೊಂದು ಸಂಚಲನ ತಂದಿದೆ. ಇನ್ನೊಂದು ಕಡೆ ಶಾಲೆ ಆರಂಭ ಮಾಡಲು ತೊಂದರೆ ಇಲ್ಲ ಎಂಬ ಮಾಹಿತಿ ಬಂದಿದೆ.