Asianet Suvarna News Asianet Suvarna News

ಸಿಎಂ ಮೇಲೆ ಒತ್ತಡ ಹಾಕಿದ ಮೂವರು ಶಾಸಕರು: ಸಂಪುಟ ಸಂಕಟದಲ್ಲಿ ಬಿಎಸ್‌ವೈ

ಸಚಿವಕಾಂಕ್ಷಿಗಳ ಲಾಬಿ ಜೋರಾಗಿದ್ದು,  ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಸಿಂ ಬಿಎಸ್ ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಬಿಎಸ್‌ವೈ ಯಾರಿಗೆ ಕೊಡಬೇಕೆನ್ನುವುದು ತಿಳಿಯದೇ ಸಂಪುಟ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.

ಬೆಂಗಳೂರು, (ನ. 27): ರಾಜ್ಯ ಸಂಪುಟ ಕಸರತ್ತು ಮುಂದುವರೆದಿದ್ದು, ಸಂಪುಟ ವಿಸ್ತರಣೆಯೋ? ಪುನಾರಚನೆಯೋ ಎನ್ನುವುದು ಇನ್ನೂ ಗೊಂದಲವಾಗಿದೆ.

ದಿಲ್ಲಿಯಲ್ಲಿ ಕರ್ನಾಟಕ ರಾಜಕೀಯ ಜೋರು: ಬಿಜೆಪಿಯಲ್ಲಿ ಮಹತ್ವದ ಬೆಳವಣಿಗೆ

ಇದರ ಮಧ್ಯೆ ಸಚಿವಕಾಂಕ್ಷಿಗಳ ಲಾಬಿ ಜೋರಾಗಿದ್ದು,  ಮಂತ್ರಿ ಸ್ಥಾನ ಬೇಕೇ ಬೇಕು ಎಂದು ಸಿಂ ಬಿಎಸ್ ಯಡಿಯೂರಪ್ಪನವರ ಮೇಲೆ ಒತ್ತಡ ಹಾಕುತ್ತಿದ್ದಾರೆ. ಇದರಿಂದ ಬಿಎಸ್‌ವೈ ಯಾರಿಗೆ ಕೊಡಬೇಕೆನ್ನುವುದು ತಿಳಿಯದೇ ಸಂಪುಟ ಸಂಕಟದಲ್ಲಿ ಸಿಲುಕಿಕೊಂಡಿದ್ದಾರೆ.

Video Top Stories