ಮತ್ತೆ ಮಂಡ್ಯ ಅಖಾಡಕ್ಕಿಳಿದ ಮದುಮಗ
ಮದುವೆ ಪೂರ್ವ ತಯಾರಿ ಕಾರ್ಯಕ್ರಮಗಳ ನಡುವೆಯೇ ನಿಖಿಲ್ ಕುಮಾರಸ್ವಾಮಿ ಮತ್ತೆ ಮಂಡ್ಯ ಅಖಾಡಕ್ಕಿಳಿದಿದ್ದಾರೆ.
ಮಂಡ್ಯ, [ಮಾ.01]: ಮಾಜಿ ಸಿಎಂ ಎಚ್.ಡಿ. ಕುಮಾರಸ್ವಾಮಿ ಪುತ್ರ ನಿಖಿಲ್ ಕುಮಾರಸ್ವಾಮಿ ಅವರ ಮದುವೆ ಇದೇ ಏಪ್ರಿಲ್ 17ರಂದು ಅದ್ದೂರಿಯಾಗಿ ನಡೆಯಲಿದೆ. ಮದುವೆ ಪೂರ್ವ ತಯಾರಿ ಕಾರ್ಯಕ್ರಮಗಳ ನಡುವೆಯೂ ನಿಖಿಲ್ ಕುಮಾರಸ್ವಾಮಿ ಮತ್ತೆ ಮಂಡ್ಯ ಅಖಾಡಕ್ಕಿಳಿದಿದ್ದಾರೆ.
Photos: ಭಾವೀ ಪತ್ನಿ ರೇವತಿ ಜತೆ ನಿಖಿಲ್ ಫಸ್ಟ್ ವ್ಯಾಲೆಂಟೈನ್ಸ್ ಡೇ ಸೆಲೆಬ್ರೇಶನ್
2019ರ ಲೋಕಸಭೆ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿಯಾಗಿದ್ದ ಸುಮಲತಾ ಅಂಬರೀಶ್ ವಿರುದ್ಧ ಸೋಲುಕಂಡಿರು ನಿಖಿಲ್ ಕುಮಾರಸ್ವಾಮಿ ಇಂದು [ಭಾನುವಾರ] ಮಂಡ್ಯ ಅಖಾಡಕ್ಕಿಳಿದಿದ್ದಾರೆ. ಈ ವೇಳೆ ಏನೆಲ್ಲ ಮಾತನಾಡಿದ್ದಾರೆ ಎನ್ನುವುದನ್ನ ಅವರ ಬಾಯಿಂದಲೇ ಕೇಳಿ.