ಡಿಕೆ ಬ್ರದರ್ಸ್ ವಿರುದ್ಧ ಡಾ.ಮಂಜುನಾಥ್ ಸಮರ! ಹಳೇ ಸೇಡು ತೀರಿಸಿಕೊಳ್ಳುತ್ತಾ ಗೌಡರ ಕುಟುಂಬ?

ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಬೆಂಗಳೂರು ಗ್ರಾಮಾಂತದ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬ ಮಾಹಿತಿ ಇಲ್ಲಿದೆ..
 

First Published Mar 21, 2024, 6:25 PM IST | Last Updated Mar 21, 2024, 6:26 PM IST

ದೇಶದಲ್ಲಿ ಲೋಕಸಭೆ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಲೇ ಇದೆ. ಹೀಗಾಗಿ ಏಷ್ಯಾನೆಟ್‌ ಸುವರ್ಣ ನ್ಯೂಸ್‌ ಮತದಾರನ ನಾಡಿಮಿಡಿತವನ್ನ ತಿಳಿದುಕೊಳ್ಳಲು ನನ್ನ ವೋಟು ನನ್ನ ಮಾತು ಎಂಬ ಕಾರ್ಯಕ್ರಮವನ್ನ ಆಯೋಜಿಸಿದೆ. ಈ ಬಾರಿಯ ಚುನಾವಣೆಯಲ್ಲಿ ಬೆಂಗಳೂರು ಗ್ರಾಮಾಂತರ ಮತದಾರ ಪ್ರಭು ಯಾರ ಪರ, ಯಾವ ಪಕ್ಷದ ಪರ ಇದ್ದಾನೆ ಎಂಬುದನ್ನು ಇಂದಿನ ಕಾರ್ಯಕ್ರಮದಲ್ಲಿ ತಿಳಿದುಕೊಳ್ಳುವ ಪ್ರಯತ್ನವನ್ನ ಮಾಡಲಾಗಿದೆ. ಇದೆಲ್ಲದರ ಕಂಪ್ಲೀಟ್‌ ಮಾಹಿತಿ ಇಂದಿನ ವಿಡಿಯೋದಲ್ಲಿದೆ.

ಇದನ್ನೂ ವೀಕ್ಷಿಸಿ:  ಕಾಂಗ್ರೆಸ್‍ನಿಂದ ಗದ್ದಿಗೌಡರ್‌ಗೆ ಗುದ್ದು ಕೊಡೋರು ಯಾರು..? ಬಾಗಲಕೋಟೆಯಲ್ಲಿ' ಕೈ' ಟಿಕೆಟ್‍ಗೆ ಪೈಪೋಟಿ..!