Asianet Suvarna News Asianet Suvarna News

ರಾಜ್ಯ, ರಾಷ್ಟ್ರ ಬಿಜೆಪಿಯಲ್ಲಿ ಮೇಜರ್ ಸರ್ಜರಿ: ಕಟೀಲ್ ಮುಂದುವರಿಕೆ, 'ಶಾ' ನಿರ್ಗಮನ

ಕರ್ನಾಟಕ ಬಿಜೆಪಿ ಮಾತ್ರವಲ್ಲದೇ ರಾಷ್ಟ್ರ ಬಿಜೆಪಿಯಲ್ಲೂ ಸಹ ಮೇಜರ್ ಸರ್ಜರಿಯಾಗಿದೆ. ರಾಜ್ಯದಲ್ಲಿ 18 ಹೊಸ ಜಿಲ್ಲಾಧಕ್ಷರುಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲದೇ ನಳಿನ್ ಕುಮಾರ್ ಕಟೀಲ್ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಸಲಾಗಿದೆ. ಆದ್ರೆ, ಅತ್ತ ಹೈಕಮಾಂಡ್ ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದು, ಹೊಸ ರಾಷ್ಟ್ರೀಯ ಅಧ್ಯಕ್ಷ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ. 

ಬೆಂಗಳೂರು/ನವದೆಹಲಿ, [ಜ.13]: ಕರ್ನಾಟಕ ಬಿಜೆಪಿ ಮಾತ್ರವಲ್ಲದೇ ರಾಷ್ಟ್ರ ಬಿಜೆಪಿಯಲ್ಲೂ ಸಹ ಮೇಜರ್ ಸರ್ಜರಿಯಾಗಿದೆ. ರಾಜ್ಯದಲ್ಲಿ 18 ಹೊಸ ಜಿಲ್ಲಾಧಕ್ಷರುಗಳನ್ನು ನೇಮಕ ಮಾಡಲಾಗಿದೆ. ಅಷ್ಟೇ ಅಲದೇ ನಳಿನ್ ಕುಮಾರ್ ಕಟೀಲ್ ಮತ್ತೆ ರಾಜ್ಯ ಬಿಜೆಪಿ ಅಧ್ಯಕ್ಷರಾಗಿ ಮುಂದುವರಿಸಲಾಗಿದೆ.

ಅತ್ತ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಬದಲಾವಣೆ: ಇತ್ತ ರಾಜ್ಯದ 18 ಹೊಸ ಜಿಲ್ಲಾಧ್ಯಕ್ಷರ ನೇಮಕ

ಆದ್ರೆ, ಅತ್ತ ಹೈಕಮಾಂಡ್ ನಲ್ಲಿ ಮಹತ್ವದ ಬದಲಾವಣೆಯಾಗಿದ್ದು, ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಸ್ಥಾನದಿಂದ ನಿರ್ಗಮಿಸಿದ್ದು, ಹೊಸ ರಾಷ್ಟ್ರೀಯ ಅಧ್ಯಕ್ಷ ಪದಗ್ರಹಣಕ್ಕೆ ಮುಹೂರ್ತ ಫಿಕ್ಸ್ ಆಗಿದೆ.