ಮೈಸೂರು ಗ್ಯಾಂಗ್‌ರೇಪ್:ನಾನೇನು ನೋಡಿದ್ದೀನಾ..? ಮಾಡಿದ್ದೀನಾ? ಬಿಜೆಪಿ ಸಂಸದನ ಮಾತು

ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು  ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ. ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು  ಉಡಾಫೆ ಮಾತುಗಳನ್ನಾಡಿದ್ದಾರೆ.

First Published Aug 27, 2021, 6:33 PM IST | Last Updated Aug 27, 2021, 6:35 PM IST

ದಾವಣಗೆರೆ, (ಆ.27): ಮೈಸೂರಿನಲ್ಲಿ ವಿದ್ಯಾರ್ಥಿನಿ ಮೇಲೆ ನಡೆದ ಗ್ಯಾಂಗ್ ರೇಪ್ ಪ್ರಕರಣದ ಬಗ್ಗೆ ಬಿಜೆಪಿ ನಾಯಕರು  ಬೇಜವಾಬ್ದಾರಿ ಹೇಳಿಕೆಗಳನ್ನು ಕೊಡುತ್ತಿದ್ದಾರೆ.

ಮೈಸೂರು ಗ್ಯಾಂಗ್ ರೇಪ್ ಕೇಸ್: ಮತ್ತೋರ್ವ ಸಚಿವರ ಉಡಾಫೆ ಮಾತು ಕೇಳಿ...!

ಇದೀಗ ಬಿಜೆಪಿ ಸಂಸದ ಜಿ.ಎಂ. ಸಿದ್ದೇಶ್ವರ್ ಮೈಸೂರಿನಲ್ಲಿ ಘಟನೆ ಆದ್ರೆ ನನಗೇನು ಗೊತ್ತು ? ನಾನೇನು ನೋಡಿದ್ದೀನಾ ? ಮಾಡಿದ್ದೀನಾ ? ಎಂದು  ಉಡಾಫೆ ಮಾತುಗಳನ್ನಾಡಿದ್ದಾರೆ.