Asianet Suvarna News Asianet Suvarna News

ಹುಬ್ಬಳ್ಳಿ : ಜೆಡಿಎಸ್ ಮುಖಂಡರಿಂದು ಕಾಂಗ್ರೆಸ್ ಸೇರ್ಪಡೆ

Jul 30, 2021, 9:27 AM IST

ಬೆಂಗಳೂರು (ಜು.30):  ಇಂದಿನ ಮಾರ್ನಿಂಗ್ ಎಕ್ಸ್‌ಪ್ರೆಸ್ ಪ್ರಮುಖ ಸುದ್ದಿಗಳು.... ಇಂದು ನೂತನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿ ಪ್ರವಾಸ ಕೈಗೊಳ್ಳಲಿದ್ದು, ಮೋದಿ, ಶಾ ಭೇಟಿ ಮಾಡಲಿದ್ದಾರೆ.

ಇನ್ನು ಸಂಪುಟ ವಿಸ್ತರಣೆ ವಿಚಾರವಾಗಿ ಇದೀಗ ಜಗದೀಶ್ ಶೆಟ್ಟರ್  ಬಹಿರಂಗ ಅಸಮಾಧಾನ ಹೊರಹಾಕಿದ್ದಾರೆ. 

ಇತ್ತ ಹುಬ್ಬಳ್ಳಿಯಲ್ಲಿ ನಡೆವ ಬೃಹತ್ ಸಮಾವೇಶದಲ್ಲಿ  ಜೆಡಿಎಸ್ ಮುಖಂಡರು ಕಾಂಗ್ರೆಸ್ ಸೇರಲಿದ್ದಾರೆ