Asianet Suvarna News Asianet Suvarna News

ವಿಧಾನಪರಿಷತ್ ಎಲೆಕ್ಷನ್: ಕಾಂಗ್ರೆಸ್‌ನಲ್ಲಿ ಮೇಲ್ಮನೆ ಮೇಲಾಟ

ರಾಜ್ಯಸಭಾ ಚುನಾವಣೆ ಗಲಾಟೆ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಾಜಕೀಯ ರಂಗೇರಿದೆ. ಬಿಜೆಪಿಯಂತೆ ಕಾಂಗ್ರೆಸ್‌ನಲ್ಲೂ ಸಹ ಮೇಲ್ಮನೆಗೆ ಮೇಲಾಟ ಶುರುವಾಗಿದೆ. 

ಬೆಂಗಳೂರು, (ಜೂನ್.12): ರಾಜ್ಯಸಭಾ ಚುನಾವಣೆ ಗಲಾಟೆ ಮುಗಿಯುತ್ತಿದ್ದಂತೆಯೇ ರಾಜ್ಯದಲ್ಲಿ ವಿಧಾನಪರಿಷತ್ ಚುನಾವಣೆ ರಾಜಕೀಯ ರಂಗೇರಿದೆ. ಬಿಜೆಪಿಯಂತೆ ಕಾಂಗ್ರೆಸ್‌ನಲ್ಲೂ ಸಹ ಮೇಲ್ಮನೆಗೆ ಮೇಲಾಟ ಶುರುವಾಗಿದೆ. 

ಪರಿಷತ್ ಚುನಾವಣೆಗೆ ಬಿಜೆಪಿಯಲ್ಲಿ ಸೀಕ್ರೆಟ್ ಲಿಸ್ಟ್: ಬಿಜೆಪಿಯಲ್ಲಿ ಮತ್ತೊಂದು ಅಚ್ಚರಿ

ವಿರೋಧ ಪಕ್ಷದ ನಾಯಕ ಮತ್ತು ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯನವರ ನಿವಾಸಕ್ಕೆ ವಿಧಾನಪರಿಷತ್ ಟಿಕೆಟ್ ಆಕಾಂಕ್ಷಿಗಳು ದೌಡಾಯಿಸುತ್ತಿದ್ದು, ಟಿಕೆಟ್‌ಗಾಗಿ ಭರ್ಜರಿ ಲಾಬಿ ನಡೆಸಿದ್ದಾರೆ.