Asianet Suvarna News Asianet Suvarna News

ಬೆಂಕಿ ಹಚ್ಬೇಡಿ ಅಂದ್ರೆ ಕೇಸ್; ರುಂಡ ಕತ್ತರಿಸಿ ಅಂದ್ರೆ ಕೇಕ್: ಸರ್ಕಾರಕ್ಕೆ ಕುಟುಕಿದ ಜಯಮಾಲ

  • ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಶಾಸಕಿ ಜಯಮಾಲಾ
  • ಬೆಂಕಿ ಹಚ್ಬೇಡಿ ಅನ್ನುವವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗುತ್ತೆ, ರುಂಡ ಕತ್ತರಿಸಿ ಅನ್ನುವವರ ವಿರುದ್ಧ ಯಾವುದೇ ಕ್ರಮ ಇಲ್ಲ
  • ಸರ್ಕಾರದ ದ್ವಂದ್ವ ಧೋರಣೆ ವಿರುದ್ಧ ಜಯಮಾಲ ಸಿಡಿಮಿಡಿ

ಬೆಂಗಳೂರು (ಫೆ.19): ವಿಧಾನ ಪರಿಷತ್ತಿನಲ್ಲಿ ಬಿಜೆಪಿ ಸರ್ಕಾರದ ವಿರುದ್ಧ ಶಾಸಕಿ ಜಯಮಾಲಾ ವಾಗ್ದಾಳಿ ನಡೆಸಿದರು. ಬೆಂಕಿ ಹಚ್ಬೇಡಿ ಅನ್ನುವವರ ವಿರುದ್ಧ ದೇಶದ್ರೋಹದ ಕೇಸ್ ದಾಖಲಾಗುತ್ತೆ, ಆದರೆ ರುಂಡ ಕತ್ತರಿಸಿ ಅನ್ನುವವರ ವಿರುದ್ಧ ಯಾವುದೇ ಕ್ರಮ ಜರುಗುವುದಿಲ್ಲ ಎಂದು ಆಕ್ರೋಶ ಹೊರಹಾಕಿದರು.

Video Top Stories